T20 World Cup: ಯೂ ಟರ್ನ್ ಹೊಡೆಯುತ್ತಾ ಪಾಕ್? ಐಸಿಸಿ ಮುಂದೆ ಪಿಸಿಬಿ ಇಟ್ಟ ಬೇಡಿಕೆಗಳೇನು?
ಲಾಹೋರ್: ಭಾರತದ ವಿರುದ್ಧದ ಟಿ20 ವಿಶ್ವಕಪ್ (T20 World Cup) ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿಲುವಿನಿಂದ ಪಾಕಿಸ್ತಾನ ಯೂಟರ್ನ್ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಕ್ಕಟ್ಟು ನಿವಾರಣೆ? ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರನ್ನು ಭೇಟಿಯಾಗಿ ಜಾಗತಿಕ ಸಂಸ್ಥೆಯೊಂದಿಗಿನ ಬಿಕ್ಕಟ್ಟಿನ ಬಗ್ಗೆ ಬಿಕ್ಕಟ್ಟನ್ನು ನಿವಾರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಆಡಲು ಕೆಲವು ಪಿಸಿಬಿ…
