Madikeri students selected for Karnataka Hockey team

Hockey: ಕರ್ನಾಟಕ ಹಾಕಿ ತಂಡಕ್ಕೆ ಆಯ್ಕೆಯಾದ ಮಡಿಕೇರಿ ವಿದ್ಯಾರ್ಥಿನಿಯರು

ಮಡಿಕೇರಿ: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ ಸಬ್-ಜೂನಿಯರ್ ಹಾಕಿ (Hockey) ರಾಜ್ಯ ಮಟ್ಟದ ಆಯ್ಕೆ ಶಿಬಿರದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ 10ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಏಪ್ರಿಲ್ 1ರಿಂದ ಚಾಂಪಿಯನ್‌ಶಿಪ್‌  ವರ್ಣ ಬೋಜಮ್ಮ, ತೇಜಲ್ ಬೋಪಣ್ಣ ಮತ್ತು ಲಕ್ಷ್ಯ ಪೊನ್ನಕ್ಕ ಬೆಂಗಳೂರಿನ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಹಾಕಿ ಕ್ರೀಡಾ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ. ಏಪ್ರಿಲ್ 1ರಿಂದ 6ರವರೆಗೆ ರಾಂಚಿಯಲ್ಲಿ ಸಬ್-ಜೂನಿಯರ್ ರಾಷ್ಟ್ರೀಯ…

Read More