winter health care tips

WINTER: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್‌ ಫಾಲೋ ಮಾಡಿ

ಚಳಿಗಾಲ ಆರಂಭವಾಗಿದೆ. ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡೋದು ಕಷ್ಟ ಎನ್ನುವ ರೀತಿ ಆಗಿದೆ. ಈ ಚಳಿಗಾಲ ಬಂತು ಎಂದರೆ ಅದರ ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಬರುತ್ತದೆ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ದುರ್ಬಲಗೊಳ್ಳುತ್ತದೆ, ಆದ್ದರಿಂದ ಆಹಾರ ಮತ್ತು ಜೀವನಶೈಲಿಯನ್ನು ಕಾಳಜಿ ವಹಿಸದಿದ್ದರೆ, ಶೀತ, ಕೆಮ್ಮು, ಜ್ವರದಿಂದ ಹಿಡಿದು ಕೀಲು ನೋವಿನವರೆಗೆ ಅನೇಕ ರೋಗಗಳು ನಮ್ಮನ್ನ ಕಾಡಬಹುದು. ಹಾಗಾಗಿ ಈ ಚಳಿಗಾಲದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ತುಂಬಾ ಕಾಳಜಿ ವಹಿಸಿದರೆ…

Read More