Gadag: ಸೋಮನಾಥ ದೇವಾಲಯ ದಾಳಿಗೆ ಸಾವಿರ ವರ್ಷ, ಹಿಂದೂ ಧರ್ಮ ಉಳಿಸುವಂತೆ ಕರೆ
ಗದಗ: ಗುಜರಾತ್ ನ ಸೋಮನಾಥ ದೇವಾಲಯದ ಮೇಲಿನ ದಾಳಿಗೆ ಒಂದು ಸಾವಿರ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗದಗದ (Gadag) ತ್ರಿಕೂಟೇಶ್ವರ ದೇವಾಲಯದಲ್ಲಿಂದು ಬಿಜೆಪಿ ಕಾರ್ಯಕರ್ತರು ಶಿವನಾಮ ಸ್ಮರಣೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ತ್ರಿಕೂಟೇಶ್ವರನಿಗೆ ವಿಶೇಷ ಪೂಜೆ ಸೋಮನಾಥ ದೇವಾಲಯದ ಮೇಲೆ ಮೊಹಮದ್ ಘಜನಿ ದಾಳಿ ನಡೆಸಿ ಇಂದಿಗೆ ಸಾವಿರ ವರ್ಷ ಕಳೆದಿದ್ದು, ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ತಮ್ಮ ಸ್ವಂತ ಹಣ ಹಾಗೂ ಜನತೆಯ ಸಹಕಾರದಿಂದ ದಾಳಿಗೊಳಗಾಗಿದ್ದ ದೇವಾಲಯಗಳ…
