Weight Loss: ತೂಕ ಇಳಿಸಬೇಕಾ? ಹಾಗಾದ್ರೆ ಈ ಹಣ್ಣುಗಳಿಂದ ದೂರ ಇರಿ
ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ತೂಕ ಇಳಿಸಿಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅನೇಕ ಜನರು ಈ ತೂಕದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ತೂಕ ಇಳಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಅನೇಕ ಬಾರಿ ಗೊತ್ತಿಲ್ಲದೇ ಸೇವನೆ ಮಾಡುವ ಕೆಲವೊಂದು ಹಣ್ಣು -ತರಕಾರಿಗಳು ತೂಕ ಹೆಚ್ಚಿಸಲು (Weight Loss) ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ಯಾವ ಆಹಾರಗಳು ತಡೆ ಸೃಷ್ಟಿ ಮಾಡುತ್ತದೆ ಎಂಬುದು ಇಲ್ಲಿದೆ. ಕೆಲವು ಹಣ್ಣುಗಳು ತೂಕ…
