astrology food rules must follow for money benefits

FOOD RULES: ಅಡುಗೆ ಮಾಡುವಾಗ ಈ ರೂಲ್ಸ್‌ ಫಾಲೋ ಮಾಡಿ ಶ್ರೀಮಂತಿಕೆ ಬರುತ್ತೆ

ನಮ್ಮ ಸಂಪ್ರದಾಯದಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಅನೇಕ ನಿಯಮಗಳನ್ನ ಪಾಲಿಸಬೇಕಾಗುತ್ತದೆ ಒಟ್ಟಾರೆ ತಿನ್ನಬೇಕು ಎಂದು ಅಡುಗೆ ಮಾಡುವ ಹಾಗಿಲ್ಲ. ಕೇವಲ ಅಡುಗೆ ಮಾಡುವ ವಿಚಾರದಲ್ಲಿ ಮಾತ್ರವಲ್ಲದೇ, ಅದರ ಜೊತೆಗೆ ತಿನ್ನುವ ವಿಚಾರದಲ್ಲಿ ಸಹ ಅನೇಕ ಪದ್ಧತಿಗಳನ್ನ ಫಾಲೋ ಮಾಡಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಆಹಾರವನ್ನ ದೇವರು ಎಂದು ಪರಿಗಣಿಸಲಾಗುತ್ತದೆ. ಆಹಾರ ಇಲ್ಲದೇ ಇದ್ದರೆ ಬದುಕುವುದು ಬಹಳ ಕಷ್ಟ. ಆಹಾರಕ್ಕೆ ನಾವು ತುಂಬಾ ಗೌರವ ಕೊಡುತ್ತೇವೆ. ಈ ಕಾರಣದಿಂದ ನಾವು ಆಹಾರದ (Food Rules) ವಿಚಾರದಲ್ಲಿ ತುಂಬಾ ನಿಯಮಗಳನ್ನ ಪಾಲಿಸಬೇಕಾಗುತ್ತದೆ….

Read More