Millet Curd Rice: ಮಿಲೆಟ್ಸ್ ಮೊಸರನ್ನ ತಿಂದಿದ್ದೀರಾ? ಇಲ್ಲಿದೆ ರೆಸಿಪಿ
ಅನೇಕ ಜನರಿಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ಎಂದರೆ ಬಹಳ ಇಷ್ಟ. ಅದರಲ್ಲೂ ವಿಭಿನ್ನವಾದ ಪದಾರ್ಥಗಳನ್ನ ಟ್ರೈ ಮಾಡಲು ಯಾವಾಗಲೂ ಕಾಯುತ್ತಾರೆ. ಸಾಮಾನ್ಯವಾಗಿ ನಮ್ಮ ಎಲ್ಲರ ಮನೆಯಲ್ಲಿ ಮೊಸರನ್ನ ಮಾಡುತ್ತೇವೆ. ಆದರೆ ಮಿಲೆಟ್ಸ್ ಮೊಸರನ್ನವನ್ನ ಎಂದಾದರೂ ಟ್ರೈ ಮಾಡಿದ್ದೀರಾ? ಹೌದು, ಇಲ್ಲಿದೆ ನೋಡಿ ಸೂಪರ್ ಟೇಸ್ಟಿ ಮಿಲೆಟ್ಸ್ ಮೊಸರನ್ನ (Millet Curd Rice) ಮಾಡುವ ರೆಸಿಪಿ. ಮಿಲೆಟ್ಸ್ ಮೊಸರು ಅನ್ನ ಮಾಡಲು ಬೇಕಾಗುವ ಪದಾರ್ಥಗಳು 1 ಕಪ್ ಮಿಲ್ಲೆಟ್ಸ್ 2 ½ ಕಪ್ ನೀರು 1/2 ಕಪ್…
