Jana Nayagan: ಜನವರಿ 27ಕ್ಕೆ ಜನ ನಾಯಗನ್ ಭವಿಷ್ಯ ನಿರ್ಧಾರ
ನವದೆಹಲಿ: ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ಅವರ ಜನ ನಾಯಗನ್ (Jana Nayagan) ಸಿನಿಮಾ ಸದ್ಯ ಹೈಕೋರ್ಟ್ ಅಂಗಳದಲ್ಲಿ ಇದ್ದು, ಈ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕರಣದ ಆದೇಶವನ್ನು ಕಾಯ್ದಿರಿಸಲಾಗಿದೆ. ಜನವರಿ 27ಕ್ಕೆ ಹೈಕೋರ್ಟ್ ತೀರ್ಪು ಮಾಹಿತಿಗಳ ಪ್ರಕಾರ, ಮದ್ರಾಸ್ ಹೈಕೋರ್ಟ್ ಜನವರಿ 27, 2026 ರಂದು ದಳಪತಿ ವಿಜಯ್ ಅವರ ಜನನಾಯಗನ್ ಕುರಿತು ಅಂತಿಮ ತೀರ್ಪು ನೀಡಲಿದೆ. ಹೆಚ್. ವಿನೋತ್ ನಿರ್ದೇಶನದ ‘ ಜನನಾಯಗನ್’ ವಿಜಯ್ ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಕೊನೆಯ ಚಿತ್ರವಾಗಿದೆ. ಈ…
