Paneer Papad Kabab: 10 ನಿಮಿಷದಲ್ಲಿ ಮಾಡಿ ಪನೀರ್ ಪಾಪಡ್ ಕಬಾಬ್, ಇಲ್ಲಿದೆ ರೆಸಿಪಿ
ಕಬಾಬ್ ಎಂದರೆ ಎಲ್ಲರಿಗೂ ನಾನ್ ವೆಜ್ ಅಂತ ಅನಿಸುತ್ತೆ, ಆದ್ರೆ ನಾವು ವೆಜ್ ಕಬಾಬ್ ಸಹ ಮಾಡಿ ತಿನ್ನಬಹುದು. ಅದರಲ್ಲೂ ವೆರೈಟಿ ವೆರೈಟಿ ಕಬಾಬ್‌ಗಳನ್ನ ಮಾಡಬಹುದು. ಸಂಜೆ ಸ್ನ್ಯಾಕ್ಸ್ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಪನೀರ್ ಪಾಪಡ್ ಕಬಾಬ್ (Paneer Papad Kabab) ರೆಸಿಪಿ ಇಲ್ಲಿದೆ. ಕಬಾಬ್ ಮಿಶ್ರಣಕ್ಕಾಗಿ: 1 ಕಪ್ ಪನ್ನೀರ್ (ತುರಿದುಕೊಳ್ಳಿ) 1 ಬೇಯಿಸಿದ ಆಲೂಗಡ್ಡೆ (ಅದನ್ನ ಮ್ಯಾಶ್ ಮಾಡಿಕೊಳ್ಳಿ) 1 ಹಸಿ ಮೆಣಸಿನಕಾಯಿ 1 ಟೀಸ್ಪೂನ್ ಶುಂಠಿ ಪೇಸ್ಟ್ 1/2…
