Disha Patani: ಕೊನೆಗೂ ಮೌನ ಮುರಿದ ತಲ್ವೀಂದರ್, ದಿಶಾ ಜೊತೆಗಿನ ಡೇಟಿಂಗ್ ಸತ್ಯಾನಾ?
ಮುಂಬೈ: ಸಖತ್ ಬೋಲ್ಡ್ ಲುಕ್‌ಗೆ ಫೇಮಸ್ ಆಗಿರುವ ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ಲವ್ ಲೈಫ್ ವಿಚಾರವಾಗಿ ಎಲ್ಲರ ಹುಬ್ಬೇರಿಸಿದ್ದಾರೆ. ತಲ್ವೀಂದರ್ ಜೊತೆ ದಿಶಾ ಡೇಟಿಂಗ್ ಕಳೆದ ಕೆಲ ಸಮಯದ ಹಿಂದೆ ಉದಯಪುರದಲ್ಲಿ ನಡೆದ ಬಾಲಿವುಡ್ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರ ವಿವಾಹ ಸಮಾರಂಭದಲ್ಲಿ ದಿಶಾ ಪಟಾನಿ ಮತ್ತು ಪಂಜಾಬಿ ಗಾಯಕ ತಲ್ವೀಂದರ್ ಕೈ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೋ ಎಲ್ಲೆಡೆ…
