Salman Khan: ಧುರಂಧರ್ 2 ಸಿನಿಮಾದಲ್ಲಿ ಸಲ್ಮಾನ್ ಖಾನ್? ಬಾಯ್‌ಜಾನ್ ಫೋಟೋ ವೈರಲ್
ಮುಂಬೈ: ಬಾಲಿವುಡ್ ಮಾತ್ರವಲ್ಲದೇ ಭಾರತದಾದ್ಯಂತೆ ಸಖತ್ ಯಶಸ್ಸು ಗಳಿಸಿದ್ದ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದ ಮುಂದಿನ ಭಾಗ ಸಹ ಬಿಡುಗಡೆಗೆ ಸಜ್ಜಾಗಿದ್ದು, ಎಲ್ಲರ ಕಣ್ಣು ಅದರ ಮೇಲಿದೆ. ಇದೀಗ ಈ ಸಿನಿಮಾದಲ್ಲಿ ಬಾಲಿವುಡ್ ಬಾಯ್‌ಜಾನ್ ಸಲ್ಮಾನ್ ಖಾನ್ (Salman Khan) ಸಹ ಮುಖ್ಯಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಏನಿದು ವಿಚಾರ ಇಲ್ಲಿದೆ ನೋಡಿ. ಸಲ್ಮಾನ್ ಖಾನ್ ಫೋಟೋ ವೈರಲ್ ನಿನ್ನೆಯಷ್ಟೇ ಧುರಂಧರ್ 2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಭಿಮಾನಿಗಳಿಗೆ ಈ…
