Pakistan: ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ಗರಂ ಆದ ಮೊಹಮ್ಮದ್ ಯೂಸುಫ್
ಶ್ರೀಲಂಕಾ: ಭಾನುವಾರ ನಡೆದ ಟಿ20 ವಿಶ್ವಕಪ್ 2026 ರ ಪಂದ್ಯದಲ್ಲಿ ಭಾರತ ವಿರುದ್ಧ 61 ರನ್‌ಗಳ ಹೀನಾಯ ಸೋಲು ಅನುಭವಿಸಿದ ನಂತರ ಪಾಕಿಸ್ತಾನ (Pakistan) ಕ್ರಿಕೆಟ್ ತಂಡದ ಬಲ ಸಂಪೂರ್ಣ ಕುಸಿತ ಕಂಡಿದೆ. ಟಾಪ್ 8ಗೆ ಪಾಕ್ ಬರೋದು ಡೌಟ್ ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಸೂಪರ್ 8 ಅರ್ಹತೆ ಪಡೆದುಕೊಳ್ಳುವುದು ತುಂಬಾ ಕಷ್ಟಕರ ಅನಿಸಿಕೊಂಡಿದೆ. ಇದಲ್ಲದೇ, ನಮೀಬಿಯಾ ವಿರುದ್ಧದ ಮುಂದಿನ ಪಂದ್ಯವು ಕಳಪೆ ರನ್ ರೇಟ್ ಕಾರಣದಿಂದಾಗಿ ನಾಕೌಟ್ ಮ್ಯಾಚ್ ಅನಿಸಿಕೊಂಡಿದೆ. ಫೆಬ್ರವರಿ 15…
