easy and best home remedies for cough

Cough: ಚಳಿಗಾಲದಲ್ಲಿ ಕೆಮ್ಮು ಕಾಡ್ತಿದೆಯಾ? ಈ ಸಿಂಪಲ್‌ ಕೆಲಸ ಮಾಡಿ

ಚಳಿಗಾಲದಲ್ಲಿ ಕೆಮ್ಮು ಬಹಳ ಸಾಮಾನ್ಯವಾದ ಸಮಸ್ಯೆಯಾಗಿದೆ. ಶೀತ ಮತ್ತು ಜ್ವರ ಇದಕ್ಕೆ ಪ್ರಮುಖ ಕಾರಣ. ಕೆಲವೊಮ್ಮೆ ಇದು ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಇದಕ್ಕೆ ಪ್ರತಿಬಾರಿಯೂ ವೈದ್ಯರ ಬಳಿ ಹೋಗಿ ಔಷಧಿ ತೆಗೆದುಕೊಂಡರೆ ಆಗುವುದಿಲ್ಲ. ಅದರಿಂದ ಅನೇಕ ಅಡ್ಡಪರಿಣಾಮಗಳಾಗುತ್ತದೆ. ಅದರಲ್ಲೂ ಕಫ ಇದ್ದರಂತೂ (Home Remedies for Cough) ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಇದೆಲ್ಲದಕ್ಕೂ ಪರಿಹಾರ ನಮ್ಮ ಮನೆಯಲ್ಲಿಯೇ ಇದೆ. ಆ ಪರಿಹಾರಗಳೇನು ಎಂಬುದು ಇಲ್ಲಿದೆ. ಶುಂಠಿ ಮತ್ತು ಜೇನುತುಪ್ಪ ನೀವು ಕೆಮ್ಮಿನಿಂದ ಬಳಲುತ್ತಿದ್ದರೆ , ಶುಂಠಿ ರಸ…

Read More