uttarpradesh gyms under scanner after women allege forced conversion

Conversion: ಜಿಮ್‌ ಸೋಗಿನಲ್ಲಿ ಮತಾಂತರ ಆರೋಪ, ಉತ್ತರಪ್ರದೇಶದಲ್ಲಿ ಆರೋಪಿಗಳ ಬಂಧನ

ಉತ್ತರ ಪ್ರದೇಶ: ಜಿಮ್‌ಗಳ ಸೋಗಿನಲ್ಲಿ ಅಕ್ರಮವಾಗಿ ಧಾರ್ಮಿಕ ಮತಾಂತರ (Conversion) ಮಾಡುತ್ತಿದ್ದ ಪ್ರಕರಣ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೆಳಕಿಗೆ ಬಂದಿದ್ದು, ಈ ವಿಚಾರವಾಗಿ ಪೊಲೀಸರು ಆರೋಪಿಗಳನ್ನ ಬಂಧನ ಮಾಡಿದ್ದಾರೆ. 4 ಜನ ಆರೋಪಿಗಳ ಬಂಧನ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಲ್ಲಿಯವರೆಗೆ ಐದು ಜನರನ್ನು ಬಂಧಿಸಿದ್ದಾರೆ ಮತ್ತು ಜಿಲ್ಲೆಯಾದ್ಯಂತ ಕನಿಷ್ಠ ಐದು ಫಿಟ್‌ನೆಸ್ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಮೊದಲ ಪ್ರಕರಣದಲ್ಲಿ, ಜಿಮ್ ತರಬೇತಿಯ ನೆಪದಲ್ಲಿ ಆಮಿಷವೊಡ್ಡಲಾಗಿದೆ. ಅಲ್ಲದೇ, ಲೈಂಗಿಕ ಶೋಷಣೆ ಮಾಡಿದ್ದಲ್ಲದೇ, ಬ್ಲ್ಯಾಕ್‌ಮೇಲ್ ಮಾಡಲಾಗಿದೆ…

Read More