LPG: ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ: ಕೇಂದ್ರ
ನವದೆಹಲಿ: ದೇಶಾದ್ಯಂತ ಅಡುಗೆ ಅನಿಲ ಸಿಲಿಂಡರ್ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಎದುರಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. 77 ಲಕ್ಷ ಅಡುಗೆ ಅನಿಲ ಬುಕ್ಕಿಂಗ್ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವಾಲಯ, ಮಾರ್ಚ್ 13ರಂದು ದೇಶಾದ್ಯಂತ 88 ಲಕ್ಷ ಅಡುಗೆ ಅನಿಲ ಮರುಪೂರಣ ಬುಕ್ಕಿಂಗ್ ಆಗಿದ್ದು, ನಿನ್ನೆ ಈ ಸಂಖ್ಯೆ 77 ಲಕ್ಷಕ್ಕೆ ಏರಿಕೆಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಗೃಹ ಬಳಕೆಯೇತರ ಅಡುಗೆ ಅನಿಲ ಹಂಚಿಕೆ ಮಾಡುವಂತೆ ರಾಜಸ್ಥಾನ, ಹರಿಯಾಣ, ಬಿಹಾರ, ದೆಹಲಿ ಸೇರಿದಂತೆ…
