Sweet Potato: ಕ್ಯಾನ್ಸರ್ ತಡೆಯುತ್ತೆ ಈ ಸಿಹಿ ಗೆಣಸು, ಶೀತಕ್ಕೂ ಇದೇ ಪರಿಹಾರ
ಸಿಹಿ ಗೆಣಸು ಅನೇಕ ಜನರಿಗೆ ಇಷ್ಟದ ತರಕಾರಿ ಇದು. ಇದನ್ನ ತರಕಾರಿ ಎನ್ನುವುದಕ್ಕಿಂತ ಒಂದು ರೀತಿಯ ಹಣ್ಣು ಎಂದರೂ ಸಹ ತಪ್ಪಲ್ಲ. ಇದನ್ನ ಬರೀ ಬೇಯಿಸಿ ಸಹ ತಿನ್ನಬಹುದು ಅಥವಾ ಅಡುಗೆಯಲ್ಲಿ ಬಳಕೆ ಮಾಡಬಹುದು, ಈ ಸಿಹಿ ಗೆಣಸನ್ನ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದಾಗಿದೆ. ಹಾಗಾದ್ರೆ ಗೆಣಸು (Sweet Potato) ಸೇವನೆಯಿಂದ ಏನೆಲ್ಲಾ ಲಾಭ ಇದೆ ಎಂಬುದು ಇಲ್ಲಿದೆ. ಜೀರ್ಣಕ್ರಿಯೆಗೆ ಉತ್ತಮ ಸಿಹಿ ಗೆಣಸಿನಲ್ಲಿರುವ ವಿಟಮಿನ್ ಬಿ6 ಹೋಮೋಸಿಸ್ಟೀನ್ ಎನ್ನುವ ಅಮೈನೋ ಆಮ್ಲದ ಶೇಖರಣೆಯನ್ನು…
