Pralhad Joshi: ದಾವೋಸ್‌ನಿಂದ ಮರಳಿ ಬಂದ ಪ್ರಲ್ಹಾದ ಜೋಶಿಗೆ ಅದ್ದೂರಿ ಸ್ವಾಗತ
ದಾವೋಸ್: ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಯಶಸ್ವಿ ಅಧಿವೇಶನದ ಬಳಿಕ ತವರಿಗೆ ಆಗಮಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರಿಗೆ ಹುಬ್ಬಳ್ಳಿಯಲ್ಲಿಂದು ಅದ್ಧೂರಿ ಸ್ವಾಗತ ಕೋರಲಾಗಿದೆ. ಜಿಲ್ಲೆಯ ಪ್ರಮುಖರಿಂದ ಸ್ವಾಗತ ವಿಮಾನ ನಿಲ್ದಾಣದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಜಿಲ್ಲೆಯ ಪ್ರಮುಖರು, ಬಿಜೆಪಿ ಮುಖಂಡರು, ಅಭಿಮಾನಿಗಳು ಸ್ವಾಗತ ಕೋರಿದರು. ದಾವೋಸ್ ನಲ್ಲಿ ಐದು ದಿನಗಳ ಕಾಲ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ, ಯಶಸ್ವಿ…
