Vishnu Blessings: ನಾಳೆಯಿಂದ ವಿಶೇಷ ಯೋಗಗಳ ಸರಮಾಲೆ, ಈ ರಾಶಿಯವರಿಗೆ ವಿಷ್ಣು ಕೃಪೆ
ಶನಿವಾರ ಜನವರಿ 24 ರಿಂದ ಗ್ರಹಗಳ ಸಂಚಾರದ ಕಾರಣದಿಂದ ರವಿಯೋಗ ಹಾಗೂ ಚತುರ್ಗ್ರಾಹಿ ಯೋಗ ಮತ್ತು ವರಿಯಾನ್ ಯೋಗಗಳು ಸೃಷ್ಟಿ ಆಗುತ್ತಿದೆ. ಈ ಯೋಗಗಳು ರಚನೆ ಆಗುವುದರಿಂದ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಈ ಅಪರೂಪದ ಗ್ರಹಗಳ ಸಂಚಾರದ ಯೋಗಗಳಿಂದ ಐದು ರಾಶಿಯವರಿಗೆ ವಿಷ್ಣುವಿನ ವಿಶೇಷ (Vishnu Blessings) ಅನುಗ್ರಹ ಸಿಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಯೋಗಗಳ ಕಾರಣದಿಂದ ಕೆಲಸದ ಜೀವನ ಸುಗಮ ಮತ್ತು ಸಕಾರಾತ್ಮಕವಾಗಿರುತ್ತದೆ. ಒತ್ತಡದ ಹೊರತಾಗಿಯೂ…
