Daily Horoscope january 28 2026

Daily Horoscope: ಈ ರಾಶಿಯವರಿಗೆ ಮೋಜಿನ ದಿನ, ಮಾಡಿದ್ದೆಲ್ಲಾ ಸಕ್ಸಸ್‌ ಆಗುತ್ತೆ

ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ವೃತ್ತಿ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿಗಳು ಇರುತ್ತವೆ. ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸುವಿರಿ. ಕೈಗೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಕುಟುಂಬ ಸದಸ್ಯರೊಂದಿಗೆ ಸಮಯ…

Read More
Lucky Zodiac sign of the january month end

Lucky Zodiac: ಜನವರಿ ತಿಂಗಳ ಕೊನೆಯಲ್ಲಿ ಈ ರಾಶಿಯವರಿಗೆ ಹೊಡೆಯುತ್ತೆ ಲಾಟರಿ

ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಮೊದಲ ತಿಂಗಳು ಜನವರಿ ಮುಗಿಯಲಿದೆ. ಈ ವರ್ಷದ ತಿಂಗಳು ಅನೇಕ ಜನರಿಗೆ ಅದೃಷ್ಟವನ್ನ ತಂದಿದೆ, ಇನ್ನೂ ಕೆಲವರು ಅಯ್ಯೋ ಬರೀ ಕಷ್ಟಗಳು ಎಂದು ಗೊಣಗಿಕೊಂಡಿದ್ದಾರೆ. ಆದರೆ ಈಗ ಅವರಿಗೆ ಸಹ ಗುಡ್‌ನ್ಯೂಸ್‌ ಇದೆ. ಹೌದು, ಜನವರಿ ತಿಂಗಳ ಕೊನೆಯಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಅನೇಕ ರಾಶಿಯವರಿಗೆ ಒಳ್ಳೆಯ ಕಾಲ ಆರಂಭ ಆಗುತ್ತಿದೆ. ಆ ಅದೃಷ್ಟವಂತ ರಾಶಿಗಳು (Lucky Zodiac) ಯಾವುವು ಎಂಬುದು ಇಲ್ಲಿದೆ. ಯಾವೆಲ್ಲಾ ಗ್ರಹಗಳು ಸಂಚಾರ ಮಾಡಲಿದೆ?  ಜನವರಿ 29ರ…

Read More
special lakshmi narayana yoga benefits to zodiac sign

Special Yoga: ಶುಕ್ರ-ಬುಧ ಸಂಯೋಗದಿಂದ ವಿಶೇಷ ಯೋಗ, ಲಕ್‌ ಚೇಂಜ್‌ ಆಗುತ್ತೆ

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಹಾಗೂ ಅವುಗಳ ಸಂಯೋಗಕ್ಕೆ ಬಹಳ ಹೆಚ್ಚಿನ ಮಹತ್ವ ಇದೆ. ಈ ಗ್ರಹಗಳ ಸಂಚಾರದ ಕಾರಣದಿಂದ ಮತ್ತು ಸಂಯೋಗದಿಂದ ಅನೇಕ ವಿಶೇಷ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗಗಳು ಅದೃಷ್ಟವನ್ನ ನೀಡುತ್ತದೆ. ಮುಖ್ಯವಾಗಿ ಗ್ರಹಗಳ ಸಂಯೋಗದಿಂದ ಸೃಷ್ಟಿ ಆಗುವ ಯೋಗದಿಂದ ಜೀವನವೇ ಬದಲಾಗುತ್ತದೆ. ಇದೀಗ, ಶುಕ್ರ ಹಾಗೂ ಬುಧ ಗ್ರಹಗಳ ಸಂಯೋಗವಾಗುತ್ತದೆ. ಈ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ (Special Yoga) ಸೃಷ್ಟಿ ಆಗಲಿದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ…

Read More
Weekly Numerology from january 11 to 17 2026

Weekly Numerology: ಸಂಖ್ಯೆ 2ಕ್ಕೆ ಇದು ಅದೃಷ್ಟದ ವಾರ, ಇಲ್ಲಿದೆ ಸಂಖ್ಯಾಶಾಸ್ತ್ರದ ಭವಿಷ್ಯ

ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸಂಖ್ಯೆಗಳಿಗೆ ಸಹ ಇದೆ. ಈ ಸಂಖ್ಯೆಗಳು ಸಹ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ. ಈ ಸಂಖ್ಯೆಗಳ ಅನುಸಾರ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಳ್ಳಬಹುದು. ಹಾಗೆಯೇ, ಸಂಖ್ಯೆಗಳ ಮೂಲಕ ದಿನ ಭವಿಷ್ಯ ಮತ್ತು ವಾರ ಭವಿಷ್ಯವನ್ನ (Weekly Numerology) ಕೂಡ ತಿಳಿದುಕೊಳ್ಳಬಹುದು. ಇದನ್ನ ಸಂಖ್ಯಾಶಾಸ್ತ್ರ ಎನ್ನಲಾಗುತ್ತದೆ. ಇದು ಸಂಖ್ಯೆಗಳ ಮೂಲಕ ನಮ್ಮ ಜೀವನದ ಬಗ್ಗೆ ತಿಳಿಸುತ್ತದೆ. ಅದರ ಅನುಸಾರ ಈ ವಾರದ ಭವಿಷ್ಯ ಹೇಗಿರಲಿದೆ ಎಂಬುದು…

Read More
Shani Transit astrological benefits to 3 zodiac sign in 2026

Shani Transit: 2026 ರಲ್ಲಿ ಈ ರಾಶಿಯವರಿಗೆ ಶನಿ ಕೃಪೆ, ಕಷ್ಟಗಳು ಮಾಯ

ಶನಿಯನ್ನ ಕರ್ಮದ ದೇವರು ಎಂದು ಕರೆಯಲಾಗುತ್ತದೆ. ಈ ಶನಿ ನಾವು ಮಾಡುವ ಕರ್ಮಗಳ ಅನುಸಾರ ನಮಗೆ ಪ್ರತಿಫಲವನ್ನ ಕೊಡುತ್ತಾನೆ. ಆದರೆ ಬಹಳಷ್ಟು ಬಾರಿ ಶನಿಯಿಂದ ಸಮಸ್ಯೆ ಅನುಭವಿಸಿದವರು ಜಾಸ್ತಿ ಇದ್ದಾರೆ. ಹಾಗಾಗಿ ಶನಿ ಕಂಡರೆ ಎಲ್ಲರಿಗೂ ಬಹಳ ಭಯ. ಆದ್ರೆ ಅನೇಕ ಬಾರಿ ಶನಿ ಕೂಡ ಒಳ್ಳೆಯ ಫಲ ಕೊಟ್ಟಿದ್ದಾರೆ. ಇದೀಗ 2026 ರಲ್ಲಿ ಶನಿಯ ರಾಶಿ ( Shani Transit) ಸಂಚಾರದ ಕಾರಣದಿಂದ ಕೆಲ ರಾಶಿಯವರಿಗೆ ಮಾಡಿದ ಕೆಲಸಗಳಲ್ಲಿ ಉತ್ತಮವಾದ ಯಶಸ್ಸು ಸಿಗುತ್ತದೆ ಹಾಗೂ ಕನಸುಗಳು…

Read More
2025 last amavasye benefits to these zodiac signs

Amavasye Benefits: ವರ್ಷದ ಕೊನೆಯ ಅಮಾವಾಸ್ಯೆ ತರಲಿದೆ ಈ ರಾಶಿಯವರ ಬಾಳಲ್ಲಿ ಹರ್ಷ

ಇನ್ನೇನು ಕೆಲವೇ ದಿನಗಳಲ್ಲಿ 2025 ಮುಗಿಯುತ್ತೆ. ಹೊಸವರ್ಷಕ್ಕೆ ಕಾಲಿಡಲು ನಾವು ಸಜ್ಜಾಗುತ್ತಿದ್ದೇವೆ. ಇದೀಗ ನಾಳೆ ಅಂದರೆ ಡಿಸೆಂಬರ್‌ 19 ರಂದು ವರ್ಷದ ಕೊನೆಯ ಅಮಾವಾಸ್ಯೆ ಸಂಭವಿಸುತ್ತಿದೆ. ಸಾಮಾನ್ಯವಾಗಿ ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇರುತ್ತದೆ. ಆದರೆ ಈ ಬಾರಿಯ ಅಮಾವಾಸ್ಯೆ (Amavasye Benefits) ಅನೇಕ ರಾಶಿಯವರಿಗೆ ಒಳ್ಳೆಯ ಫಲಗಳನ್ನ ನೀಡುತ್ತದೆ. ಒಂದು ರೀತಿಯಾಗಿ ಈ ಅಮಾವಾಸ್ಯೆ ಅನೇಕ ಜೀವನದಲ್ಲಿನ ಕತ್ತಲೆಯನ್ನ ಹೋಗಲಾಡಿಸಿ ಬೆಳಕನ್ನ ಮೂಡಿಸುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಆರ್ಥಿಕ…

Read More
Astrology ruchak and adi yoga benefits to zodiac sign

Astrology: ಮಂಗಳನಿಂದ ರುಚಕ್ – ಆದಿ ಯೋಗ, ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಗ್ರಹಗಳ ಕಮಾಂಡರ್‌ ಮಂಗಳ ಸದ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಸಂಚಾರದ ಕಾರಣದಿಂದ ಇಂದು ರುಚಕ್‌ ಯೋಗ ಹಾಗೂ ಆದಿ ಯೋಗ ಸಹ ಸೃಷ್ಟಿ ಆಗುತ್ತದೆ. ಮಕರದಲ್ಲಿ ಉಚ್ಛ ಸ್ಥಾನದಲ್ಲಿ ಮಂಗಳ ಇರುವುದರಿಂದ ಈ ಯೋಗಗಳ ಪರಿಣಾಮ ಅನೇಕ ರಾಶಿಯವರ ಮೇಲೆ ಆಗುತ್ತದೆ. ಮುಖ್ಯವಾಗಿ 5 ರಾಶಿಯವರಿಗೆ ಈ ಯೋಗದ ಕಾರಣದಿಂದ ಅದ್ಭುತವಾದ ಫಲಗಳು ಲಭಿಸುತ್ತದೆ. ಆ ಅದೃಷ್ಟವಂತ ರಾಶಿಗಳು (Astrology) ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಈ ಯೋಗದ ಕಾರಣದಿಂದ  ನಿಮ್ಮೊಳಗೆ ನೀವು…

Read More