Samasaptaka Yoga: ಸಮಸಪ್ತಕ ಯೋಗದಿಂದ ಖುಲಾಯಿಸುತ್ತೆ ಈ ರಾಶಿಯವರ ಅದೃಷ್ಟ
ಜ್ಯೋತಿಷ್ಯದ ಪ್ರಕಾರ, ಯಾವುದೇ ಎರಡು ಪ್ರಮುಖ ಗ್ರಹಗಳು ಒಂದಕ್ಕೊಂದು ಏಳನೇ ಮನೆಯಲ್ಲಿ, ಅಂದರೆ ಪರಸ್ಪರ ಎದುರು ಬದುರಾಗಿ (180 ಡಿಗ್ರಿ ಕೋನದಲ್ಲಿ) ಸ್ಥಾನ ಪಡೆದಾಗ ಸಮಸಪ್ತಕ ಯೋಗ ಎನ್ನುವ ವಿಶೇಷವಾದ ಯೋಗ ಸೃಷ್ಟಿ ಆಗುತ್ತದೆ. ಈ ಯೋಗದಿಂದ ಅನೇಕ ರಾಶಿಯವರಿಗೆ ಅದೃಷ್ಟದ ಹೊಳೆ ಹರಿಯುತ್ತದೆ. ಡಿಸೆಂಬರ್ 5 ರಂದು ಈ ಸಮಸಪ್ತಕ ಯೋಗ (Samasaptaka Yoga) ಸೃಷ್ಟಿ ಆಗಿದೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯ ಫಲಗಳು ಸಿಗುತ್ತದೆ ಎಂಬುದು ಇಲ್ಲಿದೆ. ವೃಷಭ ರಾಶಿ: ನಿಮ್ಮ ಜೀವನದಲ್ಲಿ ನೀವು ಹೊಸ…
