Weekly Numerology: ಸಂಖ್ಯೆ 2ಕ್ಕೆ ಇದು ಅದೃಷ್ಟದ ವಾರ, ಇಲ್ಲಿದೆ ಸಂಖ್ಯಾಶಾಸ್ತ್ರದ ಭವಿಷ್ಯ
ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸಂಖ್ಯೆಗಳಿಗೆ ಸಹ ಇದೆ. ಈ ಸಂಖ್ಯೆಗಳು ಸಹ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ. ಈ ಸಂಖ್ಯೆಗಳ ಅನುಸಾರ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಳ್ಳಬಹುದು. ಹಾಗೆಯೇ, ಸಂಖ್ಯೆಗಳ ಮೂಲಕ ದಿನ ಭವಿಷ್ಯ ಮತ್ತು ವಾರ ಭವಿಷ್ಯವನ್ನ (Weekly Numerology) ಕೂಡ ತಿಳಿದುಕೊಳ್ಳಬಹುದು. ಇದನ್ನ ಸಂಖ್ಯಾಶಾಸ್ತ್ರ ಎನ್ನಲಾಗುತ್ತದೆ. ಇದು ಸಂಖ್ಯೆಗಳ ಮೂಲಕ ನಮ್ಮ ಜೀವನದ ಬಗ್ಗೆ ತಿಳಿಸುತ್ತದೆ. ಅದರ ಅನುಸಾರ ಈ ವಾರದ ಭವಿಷ್ಯ ಹೇಗಿರಲಿದೆ ಎಂಬುದು…
