mars transit benefits ದಾವಣಗೆರೆ

ಜನವರಿಯಲ್ಲಿ ಮಂಗಳ ಗ್ರಹ ಸಂಚಾರ! ಈ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆ ಸಾಧ್ಯತೆ

  • January 5, 2025

ಜ್ಯೋತಿಷ್ಯದ (Astrology) ಪ್ರಕಾರ, ರಾಶಿಚಕ್ರದ ಬದಲಾವಣೆಗಳು ಅಥವಾ ನಕ್ಷತ್ರ (Star) ಬದಲಾವಣೆಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳ (Zodiac Sign) ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತದೆ ಮತ್ತು ಇತರರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. 2025 ರ ಹೊಸ ವರ್ಷದಲ್ಲಿ, ಕೆಲವು ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಯನ್ನು ಸಹ ಬದಲಾಯಿಸುತ್ತವೆ. ಜನವರಿ ಮೊದಲ ತಿಂಗಳಲ್ಲಿ ಮಂಗಳನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರಾಶಿಚಕ್ರದ ಬದಲಾವಣೆಯು ಕೆಲವು ರಾಶಿಚಕ್ರ […]

why to touch elders feet to take blessings ಜ್ಯೋತಿಷ್ಯ

ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡೋದು ಏಕೆ? ಇದರ ಹಿಂದಿದೆ 90% ಜನರಿಗೆ ಗೊತ್ತಿರದ ಆ ಮಹತ್ವದ ಕಾರಣ!

  • January 5, 2025

 ಸನಾತನ ಧರ್ಮದಲ್ಲಿ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳಿವೆ, ಅವುಗಳನ್ನು ಶತಮಾನಗಳಿಂದ ಅನುಸರಿಸಲಾಗುತ್ತಿದೆ. ಈ ಸಂಪ್ರದಾಯಗಳಲ್ಲಿ ಒಂದಾದ ಹಿರಿಯರ ಕಾಲಿಗೆ ಎರಗಿ (Belief) ನಮಸ್ಕಾರ ಮಾಡುವ ಸಂಪ್ರದಾಯವು (Culture) ಇಂದಿನ ಆಧುನಿಕ ಯುಗದಲ್ಲಿಯೂ ಸ್ವಲ್ಪ ಕಡಿಮೆಯಾದರೂ ಅಲ್ಲಲ್ಲಿ ಇಂದಿಗೂ ಅನುಸರಿಸಲ್ಪಡುತ್ತದೆ. ಅಂದಹಾಗೆ, ಪ್ರತಿ ದಿನ ಬೆಳಗ್ಗೆ ಎದ್ದು ತಂದೆ ತಾಯಿಯರ ಪಾದ ಮುಟ್ಟಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಜ್ಜಿಯರು ಮಕ್ಕಳಿಗೆ ಬಾಲ್ಯದಿಂದಲೂ ಈ ಗುಣವನ್ನು ಕಲಿಸುತ್ತಾರೆ, ಅವರು ಹಿರಿಯರ ಪಾದಗಳನ್ನು ಮುಟ್ಟಬೇಕು ಮತ್ತು ಆಶೀರ್ವಾದ ಪಡೆಯಬೇಕು ಎಂದು ಹೇಳುತ್ತಾರೆ. […]

slipper stand vastu tips ಬಾಗಲಕೋಟೆ

ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್‌ ಈ ದಿಕ್ಕಿನಲ್ಲೇ ಇರಿಸಿ! ಇಲ್ಲದಿದ್ರೆ ಮನೆಗೆ ದಾರಿದ್ರ್ಯ ಅಂಟಿಕೊಳ್ಳುತ್ತೆ!

  • January 3, 2025

ಹಿಂದೂ ಧರ್ಮದಲ್ಲಿ (Hindu Religion) ವಾಸ್ತು ಶಾಸ್ತ್ರ (Vastu Shastra) ಬಹಳ ಮುಖ್ಯ. ಮನೆಯ (Home) ನಿರ್ಮಾಣದಿಂದ ಹಿಡಿದು ಅದರ ಅಲಂಕಾರದವರೆಗೆ ವಾಸ್ತುವನ್ನು ನೋಡಿಕೊಳ್ಳಲಾಗುತ್ತದೆ. ಮನೆಯಲ್ಲಿ ಶೂ ಮತ್ತು ಚಪ್ಪಲಿ ಇಡುವುದರಿಂದ ಹಿಡಿದು ಬಟ್ಟೆ ಇಡುವವರೆಗೂ ವಾಸ್ತು ಮುಖ್ಯವಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಪಾದರಕ್ಷೆ, ಚಪ್ಪಲಿ ಇಡಲು ನಿಯಮಗಳಿವೆ.  ಅದರ ಪ್ರಕಾರ, ಮನೆಯಲ್ಲಿ ಶೂ ಮತ್ತು ಚಪ್ಪಲಿಯನ್ನು ಇಡಲು ವಾಸ್ತು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ. ಇದನ್ನು ನಿರ್ಲಕ್ಷಿಸಬೇಡಿ ಸನಾತನ ಧರ್ಮದಲ್ಲಿ ಅನೇಕ ಜ್ಯೋತಿಷ್ಯ ಪರಿಹಾರಗಳಿವೆ. […]

wedding muhurt ದಾವಣಗೆರೆ

ಮದುವೆ ಅಗುವವರಿಗೆ ಇಲ್ಲಿದೆ ನೋಡಿ ಬೆಸ್ಟ್‌ ಟೈಮ್! ಜನವರಿಯಲ್ಲಿದೆ 10 ವಿವಾಹ ಮುಹೂರ್ತ!

  • January 3, 2025

ಈಗಾಗಲೇ ಹೊಸ ವರ್ಷ (New Year) ಆರಂಭವಾಗಿದೆ. ಪುಷ್ಯ ತಿಂಗಳಲ್ಲಿ ಶುಭ ಕಾರ್ಯಗಳನ್ನು (Functions) ನಡೆಸಲಾಗುವುದಿಲ್ಲ. ಮಕರ ಸಂಕ್ರಾಂತಿಯು ಗ್ರಹಗಳ ರಾಜನಾದ ಸೂರ್ಯ (Sun) ದೇವರು ಮಕರ ರಾಶಿಯನ್ನು ಪ್ರವೇಶಿಸುವ ದಿನವಾಗಿದೆ. ಆ ದಿನದ ನಂತರ, ಮದುವೆ, ನಿಶ್ಚಿತಾರ್ಥ, ಮನೆ ಪ್ರವೇಶ ಮುಂತಾದ ಶುಭ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಮದುವೆಗೆ 10 ಶುಭ ಮುಹೂರ್ತ ಇನ್ನು ಹೊಸ ವರ್ಷದ ಮೊದಲ ತಿಂಗಳಲ್ಲಿ, ಅಂದರೆ ಜನವರಿಯಲ್ಲಿ ಮದುವೆಗೆ 10 ಶುಭ ಮುಹೂರ್ತಗಳಿವೆ. ತಿರುಪತಿ ಜ್ಯೋತಿಷಿ ಕೃಷ್ಣ ಕುಮಾರ್ ಭಾರ್ಗವ ಅವರಿಂದ […]

rules to wear god locket ಜ್ಯೋತಿಷ್ಯ

Believe: ನಿಮ್ಗೆ ದೇವರ ಲಾಕೆಟ್​ ಧರಿಸೋ ಅಭ್ಯಾಸ ಇದೆಯಾ? ಹಾಗಾದ್ರೆ ಈಗ್ಲೇ ಬಿಡಿ, ಸಮಸ್ಯೆ ಆಗುತ್ತೆ

  • January 3, 2025

ನಾವು ಅಪ್ಪಿ-ತಪ್ಪಿ ದೇವರ ಲಾಕೆಟ್​ ವಿಚಾರದಲ್ಲಿ ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆಯನ್ನ ಸೃಷ್ಟಿ ಮಾಡುವ ಸಾಧ್ಯತೆ ಇರುತ್ತದೆ.