Crime group of people attacked old lady for betel leaf issue

Crime: ಎಲೆ ಅಡಿಕೆ ಉಗುಳಿದ್ದಕ್ಕೆ ಜಗಳ, ಎರಡು ಕುಟುಂಬಗಳ ನಡುವೆ ಮಾರಾಮಾರಿ

ಬೆಂಗಳೂರು: ರಸ್ತೆಯಲ್ಲಿ ಎಲೆ ಅಡಿಕೆ ಉಗುಳಿದಕ್ಕೆ ಗೂಂಡಾಗಿರಿ (Crime) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃದ್ಧೆ ಕುಟುಂಬದ ಮೇಲೆ ಅಟ್ಯಾಕ್‌ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಎಲೆ ಅಡಿಕೆ ಉಗುಳಿದ ಹಿನ್ನೆಲೆಯಲ್ಲಿ ವೃದ್ಧೆ ಕುಟುಂಬದ ಮೇಲೆ ಅಟ್ಯಾಕ್‌ ಮಾಡಲಾಗಿದೆ. ಈ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಎಲ್ಲೆಡೆ ವೈರಲ್‌ ಆಗಿದೆ. ಏನಿದು ಘಟನೆ? ಮಾಹಿತಿಗಳ ಪ್ರಕಾರ, ವೃದ್ಧೆ…

Read More