Amit Shah visits tamilnadu for seat related matter

Amit Shah: ತಮಿಳುನಾಡಿಗೆ ಅಮಿತ್‌ ಶಾ ಭೇಟಿ, ಸೀಟು ಹಂಚಿಕೆ ಚರ್ಚೆ

ತಮಿಳುನಾಡು: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತಮಿಳುನಾಡಿಗೆ ಭೇಟಿ ನೀಡಿದ್ದು, ಅವರು ನಿನ್ನೆ  ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.  ಸೀಟು ಹಂಚಿಕೆ ಸಂಬಂಧ ಚರ್ಚೆ ತಿರುಚಿಯಲ್ಲಿ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.  ಬಳಿಕ  ಕಾರೈಕಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  ಅಮಿತ್‌ ಶಾಗೆ ಸಾಥ್‌ ನೀಡಿದ ಬಿಜೆಪಿ ನಾಯಕರು  ಕೇಂದ್ರ ಸಚಿವ ಮತ್ತು ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್, ಕೇಂದ್ರ ರಾಜ್ಯ ಸಚಿವ…

Read More
Amit Shah visits jammu Kashmir

Amit Shah: ಜಮ್ಮು-ಕಾಶ್ಮೀರದ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಹೀರಾನಗರ್: ಜಮ್ಮು-ಕಾಶ್ಮೀರದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, (Amit Shah) ಅಂತಾರಾಷ್ಟ್ರೀಯ ಗಡಿ ಭಾಗವಾಗಿರುವ ಕಥುವಾ ಜಿಲ್ಲೆಯ ಹೀರಾನಗರ್ ಗೆ ಭೇಟಿ ನೀಡಿ, ಗಡಿಯಾಚೆಯ ನುಸುಳುವಿಕೆ ತಡೆಯಲು ಗಡಿ ಭದ್ರತಾ ಪಡೆ ನಿಯೋಜಿಸಿರುವ ತಾಂತ್ರಿಕ ಸಲಕರಣೆಗಳ ಪರಿವೀಕ್ಷಣೆ ನಡೆಸಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ  ಬೋಬಿಯಾ ಮತ್ತು ಗುರ್ನಾಮ್ ಗಳಲ್ಲಿರುವ – ಬಿಎಸ್ ಎಫ್ (BSF) ಕೇಂದ್ರಗಳಿಗೆ  ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.  ಈ ವೇಳೆ ಬೋಬಿಯಾದಲ್ಲಿ ಅವರು, ಬಿಎಸ್ ಎಫ್ (BSF) ಸಿಬ್ಬಂದಿಗಾಗಿ…

Read More
Centre Nagaland Ink Pact signed

Nagaland; ನಾಗಾಲ್ಯಾಂಡ್-ಕೇಂದ್ರ ನಡುವಿನ ಒಪ್ಪಂದಕ್ಕೆ ಸಹಿ, ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆ

ನವದೆಹಲಿ: ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ ರಚನೆ ಸಂಬಂಧ ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವಾಲಯ, ನಾಗಾಲ್ಯಾಂಡ್ (Nagaland) ರಾಜ್ಯ ಸರ್ಕಾರ ಮತ್ತು ಪೂರ್ವ ನಾಗಾ ನಾಗರಿಕರ ಸಂಸ್ಥೆ- ENPO ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಹತ್ವದ ದಿನ ಎಂದ ಅಮಿತ್‌ ಶಾ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ ಸೇರಿದಂತೆ ENPO ಪ್ರತಿನಿಧಿಗಳು ಉಪಸ್ಥಿತರಿದ್ದರು. (HOLD) ಈ ವೇಳೆ ಸಚಿವ ಅಮಿತ್ ಶಾ, ವಿವಾದಮುಕ್ತ ಈಶಾನ್ಯ ರಾಜ್ಯಗಳ ನಿರ್ಮಾಣಕ್ಕೆ…

Read More
Bharat Taxi starting from today launched by amit shah

Bharat Taxi: ಇಂದಿನಿಂದ ಭಾರತ್‌ ಟ್ಯಾಕ್ಸಿ ಆರಂಭ, ಕ್ಯಾಬ್‌ ಸರ್ವಿಸ್‌ಗೆ ಚಾಲನೆ ನೀಡಿದ ಅಮಿತ್‌ ಶಾ

ನವದೆಹಲಿ: ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಕ್ಯಾಬ್ ಸರ್ವಿಸ್ ಕಂಪನಿಯಾದ ಭಾರತ್ ಟ್ಯಾಕ್ಸಿಯ (Bharat Taxi) ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇಂದು ಗೃಹ ಸಚಿವ ಅಮಿತ್ ಶಾ  ಭಾರತ್ ಟ್ಯಾಕ್ಸಿ ಸರ್ವಿಸ್‌ಗೆ ಚಾಲನೆ  ನೀಡಿದ್ದಾರೆ. ಓಲಾ, ಊಬರ್‌ಗೆ ಸೆಡ್ಡು ಹೊಡೆಯಲು ಸಜ್ಜು  ಅಮುಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಈ ಕ್ಯಾಬ್ ಸರ್ವಿಸ್ ಸದ್ಯ ದೆಹಲಿ ಎನ್‌ಸಿಆರ್ ಪ್ರದೇಶ ಅಧಿಕೃತವಾಗಿ ಶುರುವಾಗಲಿದೆ. ಈ ಮೂಲಕ ಕ್ಯಾಬ್ ಸರ್ವಿಸ್ ಕ್ಷೇತ್ರದಲ್ಲಿ ಓಲಾ, ಊಬರ್ ಪ್ರಾಬಲ್ಯಕ್ಕೆ ಸೆಡ್ಡು…

Read More
President Murmu PM Modi condolences for ajit pawar death

Ajit Pawar: ಜನರ ನಾಯಕ ಅಜಿತ್‌ ಪವಾರ್‌ ಎಂದ ಮೋದಿ, ಸಂತಾಪ ಸೂಚಿಸಿದ ರಾಷ್ಟ್ರಪತಿ ಮುರ್ಮು ಹಾಗೂ ಅಮಿತ್‌ ಶಾ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರ ವಿಮಾನ ಅಪಘಾತದ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರ ಅಕಾಲಿಕ ಮರಣವು ಭರಿಸಲಾಗದ ನಷ್ಟವಾಗಿದೆ ಎಂದು ಹೇಳಿದ್ದಾರೆ. ಯಾವಾಗಲೂ ಸ್ಮರಣೀಯರು ಎಂದ ಮುರ್ಮು ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ಮಹಾರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಸಹಕಾರಿ ವಲಯಕ್ಕೆ ನೀಡಿದ ವಿಶೇಷ ಕೊಡುಗೆಗಾಗಿ ಪವಾರ್ ಅವರನ್ನು ಯಾವಾಗಲೂ ಸ್ಮರಣೀಯರು ಎಂದು ಹೇಳಿದ್ದಾರೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಇತರ ಎಲ್ಲರ ಕುಟುಂಬಗಳಿಗೆ ಈ ನೋವನ್ನ…

Read More