Central government investing crores on all india radio L Murugan

L Murugan: ಆಕಾಶವಾಣಿ ಅಭಿವೃದ್ಧಿಗೆ 2,500 ಕೋಟಿ ವೆಚ್ಚ: ಮುರುಗನ್

ಶಿವಮೊಗ್ಗ:  ದೇಶಾದ್ಯಂತ ಆಕಾಶವಾಣಿ ಮತ್ತು ದೂರದರ್ಶನದ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ ಸುಮಾರು 2.500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ (L Murugan) ಹೇಳಿದ್ದಾರೆ. 10 ಕಿಲೋವ್ಯಾಟ್ ಟ್ರಾನ್ಸ್‌ಮೀಟರ್‌ ಲೋಕಾರ್ಪಣೆ  ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ಪ್ರಸಾರ ಭಾರತಿ ಕೇಂದ್ರದಲ್ಲಿ ನೂತನವಾಗಿ ಅಳವಡಿಸಿರುವ 10 ಕಿಲೋವ್ಯಾಟ್ ಟ್ರಾನ್ಸ್‌ಮೀಟರ್‌ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈಗ ಅತ್ಯುತ್ತಮ ಧ್ವನಿ ಗುಣಮಟ್ಟಕ್ಕಾಗಿ ಡಿಜಿಟಲ್ ರೇಡಿಯೋ ವ್ಯವಸ್ಥೆಯನ್ನು ಜಾರಿಗೆ…

Read More