Air India: ಸದ್ಯದಲ್ಲಿ ದುಬೈಗೆ ವಿಮಾನ ಸಂಚಾರ ಆರಂಭ ಮಾಡಲಿದೆ ಏರ್ ಇಂಡಿಯಾ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಏರ್ ಇಂಡಿಯಾ (Air India) ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಹಿತದೃಷ್ಟಿಯಿಂದ ಇಂದು ಒಟ್ಟು 72 ವಿಮಾನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿವೆ. ಭಾರತದಿಂದ 8 ವಿಮಾನ ಸಂಚಾರ ಪಶ್ಚಿಮ ಏಷ್ಯಾದಿಂದ ಬರುವ ಹಾಗೂ ಅಲ್ಲಿಗೆ ತೆರಳುವ ವಿಮಾನಗಳು ತುರ್ತು ಸೇವೆ ಒದಗಿಸಲಿವೆ. ಜೆಡ್ಡಾ ಮತ್ತು ಮಸ್ಕತ್ ಗಳ ನಡುವೆ ಸಂಚಾರ ಇರಲಿದೆ. ಪ್ರಮುಖವಾಗಿ ಭಾರತ ಮತ್ತು ಜೆಡ್ಡಾ ನಡುವೆಯೇ 8 ವಿಮಾನಗಳು ಸಂಚರಿಸಲಿವೆ. …
