ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ತನ್ನ ಅಡಿಯಲ್ಲಿ ಖಾಲಿ ಇರುವ 29 ಹಿರಿಯ ಕಾರ್ಯನಿರ್ವಾಹಕ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ ( Recruitment 2026) ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದ್ದು, ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
ಹುದ್ದೆಗಳ ಸಂಖ್ಯೆ: 29
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಹಿರಿಯ ಕಾರ್ಯನಿರ್ವಾಹಕ ವೈದ್ಯ
ಸಂಬಳ: ರೂ. 45,000 – 1,50,000/- ಪ್ರತಿ ತಿಂಗಳು
| ಪೋಸ್ಟ್ ಹೆಸರು | ವಿದ್ಯಾರ್ಹತೆ | ಪೋಸ್ಟ್ಗಳ ಸಂಖ್ಯೆ | ವೇತನ | ವೇತನ |
| ಯೋಜನಾ ವ್ಯವಸ್ಥಾಪಕರು | ಬಿಇ ಅಥವಾ ಬಿಟೆಕ್ | 1 | ರೂ. 1,50,000/- | ಗರಿಷ್ಠ 60 |
| ವೈದ್ಯರು | ಎಂಬಿಬಿಎಸ್, ಸ್ನಾತಕೋತ್ತರ ಪದವಿ/ ಡಿಪ್ಲೊಮಾ | 1 | ರೂ. 1,00,000/- | ಗರಿಷ್ಠ 65 |
| ಹಿರಿಯ ಕಾರ್ಯನಿರ್ವಾಹಕ ವೈದ್ಯರು | ಎಂಬಿಬಿಎಸ್, ಸ್ನಾತಕೋತ್ತರ ಪದವಿ/ ಡಿಪ್ಲೊಮಾ | 9 | ರೂ. 65,000/- | |
| ಸಲಹೆಗಾರ | ಎಂಬಿಎ, ಸ್ನಾತಕೋತ್ತರ ಪದವಿ | 1 | ರೂ. 70,000/- | ಗರಿಷ್ಠ 60 |
| ಪ್ರಾದೇಶಿಕ ಸಲಹೆಗಾರ | ಎಂಬಿಬಿಎಸ್ | 3 | ರೂ. 60,000/- | ಗರಿಷ್ಠ 55 |
| ಸಹಾಯಕ ಪ್ರಾದೇಶಿಕ ಸಲಹೆಗಾರ | ಬಿಡಿಎಸ್, ಎಂಬಿಬಿಎಸ್, ಎಂಪಿಹೆಚ್ | 6 | ರೂ. 45,000 – 50,000/- | |
| ಐಇಸಿ ಸಲಹೆಗಾರ | ಸ್ನಾತಕೋತ್ತರ ಪದವಿ | 1 | ರೂ. 58,000/- | ಗರಿಷ್ಠ 60 |
| ಕಾರ್ಯನಿರ್ವಾಹಕ | ಬಿಡಿಎಸ್, ಎಂಬಿಬಿಎಸ್ | 3 | ರೂ. 45,000 – 50,000/- | ಗರಿಷ್ಠ 65 |
| ಟೀಮ್ ಲೀಡ್ | ಎಂಬಿಬಿಎಸ್ | 1 | ರೂ. 70,000/- | |
| ಯೋಜನಾ ವ್ಯವಸ್ಥಾಪಕರು | ಎಂಬಿಎ, ಸ್ನಾತಕೋತ್ತರ ಪದವಿ | 1 | ರೂ. 85,000/- | |
| ಪೋರ್ಟಲ್ ನಿರ್ವಹಣೆ ಮತ್ತು ತಂತ್ರಜ್ಞಾನ ಘಟಕ | ಡಿಪ್ಲೊಮಾ, ಬಿಸಿಎ, ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂಸಿಎ | 2 | ರೂ. 50,000/- | ಗರಿಷ್ಠ 60 |
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಚೇರಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, 7 ನೇ ಮಹಡಿ, ಬೆಂಗಳೂರು – 560023
ವಾಕ್-ಇನ್ ದಿನಾಂಕ: 31-1-2026
ಅಧಿಕೃತ ವೆಬ್ಸೈಟ್: sast.karnataka.gov.in/sast
