ಶನಿವಾರ ಜನವರಿ 24 ರಿಂದ ಗ್ರಹಗಳ ಸಂಚಾರದ ಕಾರಣದಿಂದ ರವಿಯೋಗ ಹಾಗೂ ಚತುರ್ಗ್ರಾಹಿ ಯೋಗ ಮತ್ತು ವರಿಯಾನ್ ಯೋಗಗಳು ಸೃಷ್ಟಿ ಆಗುತ್ತಿದೆ. ಈ ಯೋಗಗಳು ರಚನೆ ಆಗುವುದರಿಂದ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಈ ಅಪರೂಪದ ಗ್ರಹಗಳ ಸಂಚಾರದ ಯೋಗಗಳಿಂದ ಐದು ರಾಶಿಯವರಿಗೆ ವಿಷ್ಣುವಿನ ವಿಶೇಷ (Vishnu Blessings) ಅನುಗ್ರಹ ಸಿಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ವೃಷಭ ರಾಶಿ: ಯೋಗಗಳ ಕಾರಣದಿಂದ ಕೆಲಸದ ಜೀವನ ಸುಗಮ ಮತ್ತು ಸಕಾರಾತ್ಮಕವಾಗಿರುತ್ತದೆ. ಒತ್ತಡದ ಹೊರತಾಗಿಯೂ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರತಿಫಲ ದೊರೆಯುತ್ತದೆ. ಉತ್ತಮ ಸಂಪರ್ಕಗಳು ಏರ್ಪಡುತ್ತವೆ. ಆರ್ಥಿಕ ವಾತಾವರಣವು ಹೆಚ್ಚಾಗಿ ಅನುಕೂಲಕರವಾಗಿರುತ್ತದೆ.
ಮಿಥುನ ರಾಶಿ: ಈ ಸಮಯದಲ್ಲಿ ಒಡಹುಟ್ಟಿದವರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಹೊಸ ಪ್ರಯತ್ನಗಳು ಒಟ್ಟಿಗೆ ಲಾಭ ನೀಡುತ್ತದೆ. ಕುಟುಂಬ ವಿಷಯಗಳಲ್ಲಿ ಒತ್ತಡ ಕಡಿಮೆಯಾಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಅಂದುಕೊಂಡ ಎಲ್ಲಾ ಕನಸುಗಳು ಈ ಸಮಯದಲ್ಲಿ ನನಸಾಗುತ್ತದೆ.
ತುಲಾ ರಾಶಿ: ಕೆಲಸದಲ್ಲಿ ಕೆಲಸದ ಹೊರೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಗೌರವ ಹೆಚ್ಚಾಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಆದಾಯ ಹೆಚ್ಚಾಗುತ್ತದೆ. ಕೈಗೊಂಡ ಯಾವುದೇ ಪ್ರಯತ್ನ ಯಶಸ್ವಿಯಾಗುತ್ತದೆ. ನಿರುದ್ಯೋಗಿಗಳಿಗೆ ಖಂಡಿತವಾಗಿಯೂ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಹೊಸ ಪರಿಚಯವಾಗುತ್ತದೆ. ಪ್ರಯಾಣ ನಿರೀಕ್ಷಿತ ಲಾಭ ತರುತ್ತದೆ.
ಮೀನ ರಾಶಿ: . ಸಂಬಂಧಿಕರಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಪ್ರಮುಖ ವಿಷಯಗಳು ಪೂರ್ಣಗೊಳ್ಳುತ್ತವೆ. ಯೋಜಿಸಿದ ಕೆಲಸಗಳು ಯೋಜನೆಯಂತೆ ಪೂರ್ಣಗೊಳ್ಳುತ್ತವೆ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳ ವಿಶ್ವಾಸ ಗಳಿಸುವಿರಿ. ಅಪೇಕ್ಷಿತ ಪ್ರಗತಿಯ ಸಾಧ್ಯತೆ ಇದೆ. ವೃತ್ತಿ ಮತ್ತು ವ್ಯವಹಾರದಲ್ಲಿನ ಪ್ರಮುಖ ಸಮಸ್ಯೆಗಳು ಬಗೆಹರಿಯುತ್ತವೆ
ಇದನ್ನೂ ಓದಿ: ನಾಳೆ ರೂಪುಗೊಳ್ಳಲಿದೆ 5 ಅಪರೂಪದ ಯೋಗ, ಈ ರಾಶಿಯವರ ಕಷ್ಟಗಳಿಗೆ ಫುಲ್ಸ್ಟಾಪ್
