ಶಿವಮೊಗ್ಗ ಗೃಹರಕ್ಷಕ ದಳ ಖಾಲಿ ಇರುವ ಕೆಲ ಹುದ್ದೆಗಳನ್ನು (Recruitment) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಸಂಬಳ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಸಂಸ್ಥೆಯ ಹೆಸರು : ಶಿವಮೊಗ್ಗ ಗೃಹರಕ್ಷಕ ದಳ
ಉದ್ಯೋಗ ಸ್ಥಳ: ಶಿವಮೊಗ್ಗ
ಹುದ್ದೆಯ ಹೆಸರು: ಹೌಸ್ ಕೀಪರ್
ಸಂಬಳ: ಮಾನದಂಡಗಳ ಪ್ರಕಾರ
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು .
ವಯೋಮಿತಿ: ಕನಿಷ್ಠ 19 ವರ್ಷ ಮತ್ತು ಗರಿಷ್ಠ 45 ವರ್ಷ

ವಯೋಮಿತಿ ಸಡಿಲಿಕೆ:
ಶಿವಮೊಗ್ಗ ಗೃಹರಕ್ಷಕ ದಳದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ಅರ್ಜಿ ಹಾಕುವ ವಿಧಾನ
ಆಫ್‌ಲೈನ್
ಅರ್ಜಿ ಕಳುಹಿಸುವ ವಿಳಾಸ
ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಪ್ರಧಾನ ಕಚೇರಿ ಅಥವಾ ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಘಟಕ/ಉಪ ಘಟಕ
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-01-2026
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-2 -2026
ಅಧಿಕೃತ ವೆಬ್‌ಸೈಟ್: shivamogga.nic.in
ಇದನ್ನೂ ಓದಿ: ಬಿಎಸ್‌ಸಿ ಆಗಿದ್ರೆ ಸಿಗುತ್ತೆ ಸರ್ಕಾರಿ ಕೆಲಸ, ಇಲ್ಲಿದೆ ಅವಕಾಶ
