Unlucky Zodiac Sign: ಮನೆಯಲ್ಲಿ ಈ ತಿಂಗಳು ಬರೀ ಸಮಸ್ಯೆ, ಕಿರಿಕಿರಿ ಮುಗಿಯೋದೇ ಇಲ್ಲ
ಒಂದೊಂದು ತಿಂಗಳು ಒಂದೊಂದು ರೀತಿಯ ಪರಿಣಾಮಗಳನ್ನ ಬೀರುತ್ತದೆ. ಪ್ರತಿ ತಿಂಗಳಲ್ಲಿಯೂ ಗ್ರಹಗಳ ಸಂಚಾರ ನಡೆಯುತ್ತಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಒಂದೊಂದು ಗ್ರಹಗಳ ಸಂಚಾರ ಹಾಗೂ ಅವುಗಳ ರಾಶಿ ಬದಲಾವಣೆ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಈ ಗ್ರಹಗಳು ಯಾವ ರಾಶಿಯಲ್ಲಿ ಸಂಚಾರ ಮಾಡುತ್ತದೆಯೋ ಅದರ ಅನುಸಾರ ಫಲ ನೀಡುತ್ತದೆ. ಈಗ ಫೆಬ್ರವರಿ ತಿಂಗಳು ಆರಂಭ ಆಗಿದೆ. ಈ ತಿಂಗಳಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಯಾವ ರಾಶಿಯವರಿಗೆ (Unlucky Zodiac Sign) ಸಮಸ್ಯೆಗಳು ಕಾಡಲಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ರಾಶಿಯವರಿಗೆ…
