T20 World Cup cm Siddaramaiah and others wishes to team india for win

T20 World Cup: ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಶುಭಾಶಯ ಕೋರಿದ ನಾಡಿನ ಗಣ್ಯರು

ಬೆಂಗಳೂರು: ಐಸಿಸಿ ಟಿ-20 ಕ್ರಿಕೆಟ್‌ನಲ್ಲಿ ಭಾರತ ಮೂರನೇ ಬಾರಿ ವಿಶ್ವಕಪ್ (T20 World Cup) ಗಳಿಸಿರುವುದಕ್ಕೆ ನಾಡಿನ ಗಣ್ಯರು ಹರ್ಷ ವ್ಯಕ್ತಪಡಿಸಿದ್ದು, ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. ವಿಧಾನಸಭೆಯಲ್ಲಿ ತಂಡಕ್ಕೆ (T20 World Cup) ಅಭಿನಂದನೆ ವಿಧಾನಸಭಾ ಸದನವು ಇಂದು ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡದ ಅಭೂತಪೂರ್ವ ಗೆಲುವಿಗೆ ಅಧಿಕೃತವಾಗಿ ಅಭಿನಂದನೆ ಸಲ್ಲಿಸಿತು.  ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಸದನದ ಪರವಾಗಿ…

Read More
Upendra Dwivedi in army day function

Upendra Dwivedi: ಆಪರೇಷನ್ ಸಿಂಧೂರ್ ಮುಂದುವರೆದಿದೆ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತೀಯ ಸೇನಾ ದಿನದ ಕಾರ್ಯಕ್ರಮದಲ್ಲಿ  ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Upendra Dwivedi) ಅವರು ಪಾಲ್ಗೊಂಡು, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆಪರೇಷನ್ ಸಿಂಧೂರ್ ಮುಂದುವರೆದಿದೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಮುಂದುವರಿದಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ದುಸ್ಸಾಹಸಗಳಿಗೆ ದೃಢವಾಗಿ ಪ್ರತಿಕ್ರಿಯೆ ನೀಡಲಾಗುವುದು. ಆಪರೇಷನ್ ಸಿಂಧೂರ್ ಮೂರೂ ಸೇನಾಪಡೆಗಳ ಸಮನ್ವಯ, ಸ್ಪಷ್ಟವಾದ ರಾಜಕೀಯ ನಿರ್ದೇಶನ ಮತ್ತು ಸೇನೆಗೆ ದೊರೆತ ಸಂಪೂರ್ಣ ಸ್ವಾತಂತ್ರ್ಯಕ್ಕೆ…

Read More
Daily Numerology january 28 2026

Daily Numerology: ಇವತ್ತು ನಂಬರ್‌ಗಳ ಆಟ, ನೆಮ್ಮದಿ ಹುಡುಕಿ ಬರುತ್ತೆ

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಕೆಲಸದ ಜೀವನ ಸುಗಮವಾಗಿ ಸಾಗುತ್ತದೆ. ವ್ಯವಹಾರವು ಆಶಾದಾಯಕವಾಗಿರುತ್ತದೆ. ರಾಜಕೀಯ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸ್ವಲ್ಪ ಆರ್ಥಿಕ ಲಾಭ ಸಿಗುತ್ತದೆ. ವೈದ್ಯರು, ವಕೀಲರು, ಎಂಜಿನಿಯರ್‌ಗಳು…

Read More
Lucky Zodiac sign of the january month end

Lucky Zodiac: ಜನವರಿ ತಿಂಗಳ ಕೊನೆಯಲ್ಲಿ ಈ ರಾಶಿಯವರಿಗೆ ಹೊಡೆಯುತ್ತೆ ಲಾಟರಿ

ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಮೊದಲ ತಿಂಗಳು ಜನವರಿ ಮುಗಿಯಲಿದೆ. ಈ ವರ್ಷದ ತಿಂಗಳು ಅನೇಕ ಜನರಿಗೆ ಅದೃಷ್ಟವನ್ನ ತಂದಿದೆ, ಇನ್ನೂ ಕೆಲವರು ಅಯ್ಯೋ ಬರೀ ಕಷ್ಟಗಳು ಎಂದು ಗೊಣಗಿಕೊಂಡಿದ್ದಾರೆ. ಆದರೆ ಈಗ ಅವರಿಗೆ ಸಹ ಗುಡ್‌ನ್ಯೂಸ್‌ ಇದೆ. ಹೌದು, ಜನವರಿ ತಿಂಗಳ ಕೊನೆಯಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಅನೇಕ ರಾಶಿಯವರಿಗೆ ಒಳ್ಳೆಯ ಕಾಲ ಆರಂಭ ಆಗುತ್ತಿದೆ. ಆ ಅದೃಷ್ಟವಂತ ರಾಶಿಗಳು (Lucky Zodiac) ಯಾವುವು ಎಂಬುದು ಇಲ್ಲಿದೆ. ಯಾವೆಲ್ಲಾ ಗ್ರಹಗಳು ಸಂಚಾರ ಮಾಡಲಿದೆ?  ಜನವರಿ 29ರ…

Read More