bad time from grahan yoga to these zodiac sign

Bad Time: ಕುಂಭದಲ್ಲಿ ಸೂರ್ಯ-ರಾಹು ಮೈತ್ರಿ, ಈ ರಾಶಿಗಳ ಕೆಟ್ಟಕಾಲ ಶುರು

ಫೆಬ್ರವರಿ (February) ತಿಂಗಳಿನಲ್ಲಿಅನೇಕ ಗ್ರಹಗಳ ಸಂಚಾರ ನಡೆಯಲಿದೆ. ಈ ಸಂಚಾರದ ಪರಿಣಾಮ ಒಂದೊಂದು ರಾಶಿಯವರಿಗೂ ವಿಭಿನ್ನವಾಗಿರುತ್ತದೆ. ಸದ್ಯದಲ್ಲಿ ಸೂರ್ಯ ಹಾಗೂ ರಾಹು ಗ್ರಹಗಳ ಅಪರೂಪದ ಸಂಯೋಗ ಆಗಲಿದೆ. ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಹೆಚ್ಚಿನ ಮಹತ್ವ ಇದೆ. ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಆ ರಾಶಿಯಲ್ಲಿ ಈಗಾಗಲೇ  ರಾಹು ಇದ್ದಾನೆ. ಹಾಗಾಗಿ ಕುಂಭದಲ್ಲಿ ಎರಡು ಗ್ರಹಗಳ ಮೈತ್ರಿ ಆಗುತ್ತದೆ. ಇದರಿಂದ ಗ್ರಹಣ ಯೋಗ ಸೃಷ್ಟಿ ಆಗುತ್ತದೆ, ಈ ಯೋಗದ ಪ್ರಭಾವ ಮಾರ್ಚ್‌ ತಿಂಗಳ ಮಧ್ಯ…

Read More
Evening snacks Paneer Schezwan Bread Roll

Bread Roll: ಸೂಪರ್‌ ಹೆಲ್ದಿ ಪನೀರ್‌ ಶೇಜ್ವಾನ್‌ ಬ್ರೆಡ್‌ರೋಲ್‌ ರೆಸಿಪಿ

ಪನೀರ್‌ ಅನೇಕ ಜನರ ಫೇವರೇಟ್‌ ಐಟಮ್‌.  ಮನೆಯಲ್ಲಿ ಪನೀರ್‌ ಒಂದು ಇದ್ರೆ ಸಾಕು ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗೂ ಏನು ಬೇಕಾದರೂ ಮಾಡಿ ಸವಿಯಬಹುದು. ಅದರಲ್ಲೂ ಸಂಜೆ ಸ್ನ್ಯಾಕ್ಸ್‌ ವಿಚಾರಕ್ಕೆ ಬಂದಾಗ ಇದೊಂದು ವರದಾನ ಎಂದರೆ ತಪ್ಪಾಗಲಾರದು. ಮನೆಯಲ್ಲಿ ಮಕ್ಕಳು ಇದ್ದರಂತೂ ಅವರಿಗೆ ವೆರೈಟಿ ವೆರೈಟಿ ಪನೀರ್‌ ಸ್ನ್ಯಾಕ್ಸ್‌ ಮಾಡಿಕೊಡಬಹುದು. ಇವತ್ತು ಮನೆಯಲ್ಲಿ ಸುಲಭವಾಗಿ ಬ್ರೆಡ್‌ ರೋಲ್‌ (Bread Roll) ಮಾಡೋದು ಹೇಗೆ ಎನ್ನುವುದನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ. ಪನೀರ್ ಶೇಜ್ವಾನ್ ಬ್ರೆಡ್ ರೋಲ್…

Read More
banaras style Tamatar Chat recipe

Tamatar Chat: ಕಾಶಿ ಸ್ಟೈಲ್‌ ಟಮಾಟರ್‌ ಚಾಟ್‌ ಮನೆಯಲ್ಲಿ ಮಾಡಿ, ಇಲ್ಲಿದೆ ರೆಸಿಪಿ

ಟಮಾಟರ್‌ ಚಾಟ್‌, (Tamatar Chat) ಇದು ಬನಾರಸ್‌ನ ಗಲ್ಲಿಗಳಲ್ಲಿ ಸಖತ್‌ ಫೇಮಸ್‌ ಇರುವ ಚಾಟ್‌. ಇದನ್ನ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಸಾಮಾನ್ಯವಾಗಿ ಇದು ದಕ್ಷಿಣ ಭಾರತದಲ್ಲಿ ಇದು ಸುಲಭವಾಗಿ ಸಿಗುವುದಿಲ್ಲ. ಬಹಳ ಅಪರೂಪಕ್ಕೆ ಇದು ಚಾಟ್‌ ಸೆಂಟರ್‌ಗಳಲ್ಲಿ ಸಿಗುತ್ತದೆ. ಆದರೆ ಇದನ್ನ ಬಹಳ ಸುಲಭವಾಗಿ ಮನೆಯಲ್ಲಿ ಮಾಡಬಹುದು. ನೀವೂ ಸಹ ಕಾಶಿ ಸ್ಟೈಲ್‌ನಲ್ಲಿ ಟಮಾಟರ್‌ ಚಾಟ್‌ ತಿನ್ನಬೇಕು ಅಂದ್ರೆ ಇಲ್ಲಿದೆ ರೆಸಿಪಿ. ಟಮಾಟರ್‌ ಚಾಟ್‌ ಮಾಡಲು ಬೇಕಾಗುವ ಸಾಮಾಗ್ರಿಗಳು 4  ಟೊಮ್ಯಾಟೋ (ಸಣ್ಣ…

Read More
Daily Numerology february 6 2026

Daily Numerology: ವೃತ್ತಿ ಜೀವನದಲ್ಲಿ ಅಭಿವೃದ್ಧಿ ಪರ್ವ, ನಿಮ್ಮದೇ ಹವಾ ಇಂದು

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಕೆಲಸದಲ್ಲಿ ಸಂಬಳ ಮತ್ತು ಭತ್ಯೆಗಳ ಬಗ್ಗೆ ನಿಮಗೆ ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗುತ್ತದೆ. ನಿಮ್ಮ ಸಂಗಾತಿಯ ಸಹಾಯದಿಂದ ನಿಮ್ಮ…

Read More
Daily Horoscope February 27 2026

Daily Horoscope: ಈ ರಾಶಿಯವರಿಗೆ ಶುಕ್ರವಾರ ಲಕ್ಷ್ಮಿ ಕೃಪೆ, ದುಡ್ಡು ಸಿಗುತ್ತೆ

ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ ಮೇಷ ರಾಶಿ: ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವೃತ್ತಿ ಮತ್ತು ವ್ಯವಹಾರ ಲಾಭದಾಯಕವಾಗಿ ಮುಂದುವರಿಯುತ್ತದೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ಆದಾಯದ ಕೊರತೆ ಇರುವುದಿಲ್ಲ. ಆಸ್ತಿ ಸಂಬಂಧಿತ…

Read More
mysuru minister mahadevappa visit to chamundi hills nandi road

Mysuru: ಮಳೆಯಿಂದ ಚಾಮುಂಡಿ ಬೆಟ್ಟದ ನಂದಿ ರಸ್ತೆಯಲ್ಲಿ ಬಿರುಕು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಮಹದೇವಪ್ಪ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಂದಿಗೆ ಹೋಗುವ ರಸ್ತೆ ಹಾಳಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು (Mysuru) ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಳೆಯಿಂದ ರಸ್ತೆಯಲ್ಲಿ ದೊಡ್ಡ ಬಿರುಕು ಮೈಸೂರಿನಲ್ಲಿ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ನಂದಿಗೆ ಹೋಗುವ ಮಾರ್ಗದ ರಸ್ತೆಯಲ್ಲಿ ದೊಡ್ಡ ಬಿರುಕು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾಮಗಾರಿ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳಿಂದ…

Read More
Weekly Numerology from january 11 to 17 2026

Weekly Numerology: ಸಂಖ್ಯೆ 2ಕ್ಕೆ ಇದು ಅದೃಷ್ಟದ ವಾರ, ಇಲ್ಲಿದೆ ಸಂಖ್ಯಾಶಾಸ್ತ್ರದ ಭವಿಷ್ಯ

ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸಂಖ್ಯೆಗಳಿಗೆ ಸಹ ಇದೆ. ಈ ಸಂಖ್ಯೆಗಳು ಸಹ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ. ಈ ಸಂಖ್ಯೆಗಳ ಅನುಸಾರ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಳ್ಳಬಹುದು. ಹಾಗೆಯೇ, ಸಂಖ್ಯೆಗಳ ಮೂಲಕ ದಿನ ಭವಿಷ್ಯ ಮತ್ತು ವಾರ ಭವಿಷ್ಯವನ್ನ (Weekly Numerology) ಕೂಡ ತಿಳಿದುಕೊಳ್ಳಬಹುದು. ಇದನ್ನ ಸಂಖ್ಯಾಶಾಸ್ತ್ರ ಎನ್ನಲಾಗುತ್ತದೆ. ಇದು ಸಂಖ್ಯೆಗಳ ಮೂಲಕ ನಮ್ಮ ಜೀವನದ ಬಗ್ಗೆ ತಿಳಿಸುತ್ತದೆ. ಅದರ ಅನುಸಾರ ಈ ವಾರದ ಭವಿಷ್ಯ ಹೇಗಿರಲಿದೆ ಎಂಬುದು…

Read More