Weekly Horoscope: ವಾದ ಮಾಡೋದು ವೇಸ್ಟ್, ಈ ವಾರ ಸುಮ್ಮನಿರಿ
ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಫೆಬ್ರವರಿ 22 ರಿಂದ ಫೆಬ್ರವರಿ 28 ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಮೇಷ ರಾಶಿ: ಈ ವಾರ ವೃತ್ತಿ ಮತ್ತು ಉದ್ಯೋಗಗಳಲ್ಲಿ ಸಹೋದ್ಯೋಗಿಗಳ ನಡವಳಿಕೆ ತೊಂದರೆ ಉಂಟುಮಾಡುತ್ತದೆ. ವ್ಯವಹಾರಗಳು ಸ್ಥಿರವಾಗಿ ಮುಂದುವರಿಯುತ್ತವೆ. ಕುಟುಂಬ ಸದಸ್ಯರೊಂದಿಗೆ…
