Sandalwood new star symbol film releasing journalist vasu in main character

Sandalwood: ಫೆ.13ಕ್ಕೆ ಸ್ಟಾರ್‌ ಸಿನಿಮಾ ರಿಲೀಸ್‌! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ ವಾಸುದೇವ್!

ಬೆಂಗಳೂರು: ಗಾಂಧಿನಗರದಲ್ಲಿ ಈಗ ಹೊಸಬರ ಹವಾ ಜೋರಾಗಿದೆ. ಇದೇ ಫೆಬ್ರವರಿ 13ಕ್ಕೆ ಸ್ಯಾಂಡಲ್‍ವುಡ್ (Sandalwood) ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿರೋ ಸ್ಟಾರ್ ಸಿಂಬಲ್‌ ಇರೋ ಸಿನಿಮಾ ಅಬ್ಬರಿಸಲು ಬರ್ತಿದೆ. ಟೈಟಲ್‌ನಲ್ಲೇ ಸ್ಟಾರ್ ಸಿಂಬಲ್ ಇರೋ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಪಕ್ಕಾ ಬೆಂಗಳೂರು ರೌಡಿಸಂ ಸ್ಟೈಲ್‌ನಲ್ಲಿ ಮೂಡಿಬಂದಿರೋ ಈ ಚಿತ್ರ ಮಾಸ್ ಆಡಿಯನ್ಸ್‌ಗೆ ಕಿಕ್ ಕೊಡೋದು ಗ್ಯಾರಂಟಿ. ಜೊತೆಗೆ ಕ್ಲಾಸ್ ಆಡಿಯನ್ಸ್‌ಗೂ ಮನರಂಜನೆ ಕೊಡೋದ್ರಲ್ಲಿ ಡೌಟೇ ಬೇಡ. ರಿಯಾಲಿಟಿ…

Read More
central minister Gajendra Singh Shekhawat about development of country

Gajendra Singh Shekhawat: ಪಾರಂಪರಿಕ ಸ್ಥಳಗಳ ಸಂರಕ್ಷಣೆಗೆ ಸರ್ಕಾರ ಬದ್ದ: ಗಜೇಂದ್ರ ಸಿಂಗ್ ಶೇಖಾವತ್

ನವದೆಹಲಿ: ಪಾರಂಪರಿಕ ಸ್ಥಳಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಪಾರಂಪರಿಕ ಸಂಪತ್ತಿನ ರಕ್ಷಣೆಯ ಜತೆಜತೆಗೇ ದೇಶದ ಅಭಿವೃದ್ಧಿಯನ್ನು ಬಯಸುತ್ತದೆ ಎಂದು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಹೇಳಿದ್ದಾರೆ. ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಪಾರಂಪರಿಕ ಸ್ಥಳಗಳಲ್ಲಿ ಸಂಗ್ರಹಿಸಲಾಗುವ ಶುಲ್ಕವನ್ನು ಅದೇ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ವಿಶ್ವದಾದ್ಯಂತ ಹೆಚ್ಚಾದ ಕ್ಯಾನ್ಸರ್‌ ಪ್ರಕರಣಗಳು ಇನ್ನು ಈ ಸಮಯದಲ್ಲಿ ಮಾತನಾಡಿದ ಸಚಿವ ಡಾ. ಜಿತೇಂದ್ರ ಸಿಂಗ್,…

Read More
Evening snacks Egg Manchurian recipe

Egg Manchurian: ಮಂಚೂರಿಯನ್‌ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಮೊಟ್ಟೆ ರೆಸಿಪಿ ಇಲ್ಲಿದೆ

ಮಂಚೂರಿಯನ್‌ ಎಲ್ಲರ ಫೇವರೇಟ್‌ ಸ್ನ್ಯಾಕ್ಸ್‌. ಯಾವುದೇ ಮಂಚೂರಿಯನ್‌ ಕೊಟ್ಟರೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ಮಂಚೂರಿಯನ್‌ ಅಂದ್ರೆ ಪಂಚಪ್ರಾಣ ಎನ್ನಬಹುದು. ನಾವು ಮನೆಯಲ್ಲಿ ವೆರೈಟಿ ವೆರೈಟಿ ಮಂಚೂರಿಯನ್‌ಗಳನ್ನ ಬಹಳ ಸುಲಭವಾಗಿ ಮಾಡಬಹುದು. ಮನೆಗೆ ಗೆಸ್ಟ್‌ ಬರುತ್ತಿದ್ದರೆ ಅಥವಾ ಬರೀ ಹೊರಗಿನ ತಿಂಡಿಯನ್ನ ಕೊಡಲು ಇಷ್ಟ ಇಲ್ಲದಿದ್ದರೆ ಮನೆಯಲ್ಲಿ ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಮೊಟ್ಟೆ ಮಂಚೂರಿಯನ್‌ (Egg Manchurian) ಮಾಡುವುದು ಹೇಗೆ? ಇದಕ್ಕೆ ಏನೆಲ್ಲಾ ಸಾಮಾಗ್ರಿಗಳು ಬೇಕು ಎಂಬುದು ಇಲ್ಲಿದೆ. ಮೊಟ್ಟೆ ಮಂಚೂರಿಯನ್‌…

Read More
DK Shivakumar talks about government development programs

DK Shivakumar; ಸರ್ಕಾರದ ಕೆಲಸಗಳನ್ನ ಹಾಡಿ ಹೊಗಳಿದ ಡಿಕೆ ಶಿವಕುಮಾರ್

ಕಲಬುರಗಿ: ಜಿಲ್ಲೆಯ ಸಮಗ್ರ ಪ್ರಗತಿಗೆ ಕಳೆದ 2 ವರ್ಷಗಳಲ್ಲಿ ಸರ್ಕಾರ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಅನುದಾನ ನೀಡಿದ್ದು, ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಬಡವರಿಗೆ 2 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಬೆಣ್ಣೆ ತೊರ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಕಲಬುರಗಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 365 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಣ್ಣೆ ತೊರ ಜಲಾಶಯಕ್ಕೆ ನೀರು…

Read More
rahu and moon conjunction bad time for these zodiac sign people

Bad Time: ಮುಂದಿನ ತಿಂಗಳು ಕೇತು-ಚಂದ್ರ ಯುತಿ, ಈ ರಾಶಿಯವರಿಗೆ ಬರೀ ಸಂಕಷ್ಟ

 ಜ್ಯೋತಿಷ್ಯದಲ್ಲಿ ರಾಹು(Rahu) ಮತ್ತು ಕೇತುಗಳನ್ನು(Ketu) ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಕಾರಣದಿಂದ ಅನೇಕ ಬಾರೀ ಸಮಸ್ಯೆಗಳೇ ಆಗುತ್ತದೆ. ಇದು ಜಾತಕದಲ್ಲಿ ಯಾವ ಮನೆಯಲ್ಲಿದೆ ಎನ್ನುವುದರ ಅನುಸಾರ ಅದರ ಪರಿಣಾಮ ನಿರ್ಧಾರ ಆಗುತ್ತದೆ. ಅಲ್ಲದೇ, ಅದರ ಕಾರಣದಿಂದ ಜೀವನದಲ್ಲಿ ಬರೀ ಕಷ್ಟಗಳು ಬರುತ್ತದೆ. ಇದೀಗ ಫೆಬ್ರವರಿ ತಿಂಗಳಿನಲ್ಲಿ ಕೇತು ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾಗುತ್ತಿದೆ. ಇದರಿಂದ ಗ್ರಹಣ ದೋಷ ಉಂಟಾಗುತ್ತದೆ. ಈ ಅಶುಭ ಸಂಯೋಗದಿಂದ ಕೆಲ ರಾಶಿಯವರ ಜೀವನದಲ್ಲಿ ಬರೀ ಸಂಕಷ್ಟ ಎದುರಾಗುತ್ತದೆ. ಹಾಗಾದ್ರೆ…

Read More
AWEIL Recruitment 2026 Eligibility Details

AWEIL Recruitment: ಬರೋಬ್ಬರಿ 14 ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 90 ಸಾವಿರ ಸಂಬಳ

ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL Recruitment) ಹಣಕಾಸು ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL)ಹುದ್ದೆಗಳ ಸಂಖ್ಯೆ: 14ಉದ್ಯೋಗ ಸ್ಥಳ: ಕೋಲ್ಕತ್ತಾ , ಜಬಲ್ಪುರ , ಕೊರ್ವಾ, ಕಾನ್ಪುರ, ತಿರುಚಿರಾಪಳ್ಳಿಹುದ್ದೆಯ ಹೆಸರು: ಹಣಕಾಸು  ಕಾರ್ಯನಿರ್ವಾಹಕಸಂಬಳ: ತಿಂಗಳಿಗೆ ರೂ. 90,000/- AWEIL ನೇಮಕಾತಿ 2026…

Read More
Weekly Horoscope from February 21 to 28 2026

Weekly Horoscope: ವಾದ ಮಾಡೋದು ವೇಸ್ಟ್‌, ಈ ವಾರ ಸುಮ್ಮನಿರಿ

ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಫೆಬ್ರವರಿ 22 ರಿಂದ ಫೆಬ್ರವರಿ 28 ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಮೇಷ ರಾಶಿ: ಈ ವಾರ ವೃತ್ತಿ ಮತ್ತು ಉದ್ಯೋಗಗಳಲ್ಲಿ ಸಹೋದ್ಯೋಗಿಗಳ ನಡವಳಿಕೆ ತೊಂದರೆ ಉಂಟುಮಾಡುತ್ತದೆ. ವ್ಯವಹಾರಗಳು ಸ್ಥಿರವಾಗಿ ಮುಂದುವರಿಯುತ್ತವೆ. ಕುಟುಂಬ ಸದಸ್ಯರೊಂದಿಗೆ…

Read More