HK Patil inaugurated lakkundi 5 temple and well

HK Patil: ಲಕ್ಕುಂಡಿಯಲ್ಲಿ ಪಂಚ ದೇವಾಲಯ ಅನಾವರಣ ಮಾಡಿದ ಎಚ್‌ಕೆ ಪಾಟೀಲ್

ಗದಗ: ಜಿಲ್ಲೆಯ ಐತಿಹಾಸಿಕ ತಾಣವಾಗಿರುವ ಲಕ್ಕುಂಡಿಯ ಪಂಚ ದೇವಾಲಯ ಮತ್ತು ಪಂಚ ಬಾವಿಗಳನ್ನು ಲಕ್ಕುಂಡಿಯಲ್ಲಿ ನಿನ್ನೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ (HK Patil) ಅನಾವರಣಗೊಳಿಸಿದರು.  ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯ ವಸ್ತು ಇಲಾಖೆ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ   ಶಾಸಕರಾದ ಸಿ.ಸಿ. ಪಾಟೀಲ್, ಎಸ್.ವಿ. ಸಂಕನೂರ,  ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಲಕ್ಕುಂಡಿ ಪ್ರಾಧಿಕಾರ ಸದಸ್ಯ ಸಿದ್ದಲಿಂಗೇಶ್ ಪಾಟೀಲ್ ಉಪಸ್ಥಿತರಿದ್ದರು.  ಗತ ವೈಭವ ಮರಳಿ ತರಲು ನಿರ್ಧಾರ…

Read More
Bombay High Court Recruitment 2025 for 2381 posts apply now

Bombay High Court: ಬರೋಬ್ಬರಿ 2381 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು

ಬಾಂಬೆ ಹೈಕೋರ್ಟ್ (Bombay High Court Recruitment 2025) ಖಾಲಿ ಇರುವ ಕ್ಲರ್ಕ್, ಪಿಯೋನ್, ಸ್ಟೆನೋಗ್ರಾಫರ್ ಮತ್ತು ಚಾಲಕ ಸೇರಿದಂತೆ 2381 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಗಳ ವಿವರ: ಒಟ್ಟು ಹುದ್ದೆಗಳು–  2381ಹುದ್ದೆಗಳು ಕ್ಲರ್ಕ್:‌ 1382  ವಿದ್ಯಾರ್ಹತೆ: ಪದವಿ ಹಾಗೂ 40 WPM ಟೈಪಿಂಗ್ ವಯೋಮಿತಿ: 18 ರಿಂದ 38 ವರ್ಷ ಪಿಯೋನ್ – 887…

Read More
singer Neha Kakkar post about taking break

Neha Kakkar: ಬ್ರೇಕ್‌ ಘೋಷಣೆ ಮಾಡಿದ ಗಾಯಕಿ ನೇಹಾ ಕಕ್ಕರ್

ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ (Neha Kakkar) ಇತ್ತೀಚೆಗೆ ಎಲ್ಲದರಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವದಂತಿಗಳಿಗೆ ಕಾರಣವಾದ ನೇಹಾ ಪೋಸ್ಟ್‌ ಗಾಯಕಿ ನೇಹಾ ನಿನ್ನೆ ಸೋಷಿಯಲ್‌ ಪೋಸ್ಟ್‌ ಮಾಡುವ ಮೂಲಕ ಕೆಲ ದಿನಗಳ ಕಾಲ ನಾನು ಸಂಬಂಧ, ಗಾಯನ ಹಾಗೂ ಎಲ್ಲದರಿಂದ ಬ್ರೇಕ್‌ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಅವರ ಈ ಹೇಳಿಕೆಯ ಕಾರಣದಿಂದ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು. ಅವರು ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್…

Read More
Canada India Pledge To Grow Oil Petroleum Trade

Petroleum Trade: ಕೆನಡಾ-ಭಾರತ ನಡುವೆ ಮತ್ತೆ ತೈಲ ವ್ಯಾಪಾರ, ಅಮೆರಿಕಗೆ ಟಕ್ಕರ್‌ ಕೊಡಲು ಹೊಸ ಪ್ಲ್ಯಾನ್‌

ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತೆ ಆರಂಭವಾಗುತ್ತಿದ್ದು, ತೈಲ ಮತ್ತು ಅನಿಲ (Petroleum Trade) ವ್ಯಾಪಾರವನ್ನು ವಿಸ್ತರಿಸಲು ಎರಡೂ ದೇಶಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಎರಡು ದೇಶಗಳ ನಡುವೆ ಒಪ್ಪಂದ ಕೆನಡಾದ ಇಂಧನ ಸಚಿವ ಟಿಮ್ ಹಾಡ್ಗ್ಸನ್ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ನಡುವಿನ ಸಭೆಯ ನಂತರ, ಕೆನಡಾ ಭಾರತಕ್ಕೆ ಹೆಚ್ಚಿನ ಕಚ್ಚಾ ತೈಲ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ನೀಡಲಿದೆ, ಹಾಗೆಯೇ, ಭಾರತವು…

Read More
Central home minister Amit Shah on digital payment

Amit Shah: ಸೈಬರ್ ಸುರಕ್ಷತೆಗೆ ಕೇಂದ್ರ ಸರ್ಕಾರ ಒತ್ತು, ಗೃಹ ಸಚಿವ ಅಮಿತ್‌ ಶಾ

ನವದೆಹಲಿ: ಸೈಬರ್ ಸುರಕ್ಷತೆಗೆ ಸರ್ಕಾರ ಅತಿ ಹೆಚ್ಚಿನ ಒತ್ತು ನೀಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮೂಲಕ ಸೈಬರ್ ಅಪರಾಧ ತಡೆಯುವ ವ್ಯವಸ್ಥೆ ದೇಶದಲ್ಲಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಸೈಬರ್ ಆಧಾರಿತ ಅಪರಾಧಗಳ ತಡೆ ಕಾರ್ಯಕ್ರಮ ದೆಹಲಿಯಲ್ಲಿಂದು ‘ ಸೈಬರ್ ಆಧಾರಿತ ಅಪರಾಧಗಳ ತಡೆ ‘ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಅವರು, ಡಿಜಿಟಲ್ ಹಣ ಪಾವತಿ ಸೇರಿದಂತೆ ಎಲ್ಲ ಬಗೆಯ ಸೈಬರ್…

Read More
what is Sunafha Yoga these zodiac sign gets benefits

Sunafha Yoga: ಚಂದ್ರನಿಂದ ರೂಪುಗೊಂಡಿದೆ ಸುನಾಫ ಯೋಗ, ಯಾರಿಗೆಲ್ಲಾ ಲಾಭ?

ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿದೆ. ಆ ಯೋಗಗಳು ಮನುಷ್ಯನ ಜೀವನದಲ್ಲಿ ಒಳ್ಳೆಯ ಫಲಗಳನ್ನ ನೀಡುತ್ತದೆ. ಅದರಲ್ಲೂ ಕೆಲವೊಂದು ಅಪರೂಪದ ಹಾಗೂ ವಿಶೇಷವಾದ ಯೋಗಗಳು ಇನ್ನೂ ಹೆಚ್ಚಿನ ಫಲ ನೀಡುತ್ತದೆ. ಅದರಲ್ಲಿ ಒಂದು ಯೋಗ ಸುನಾಫ ಯೋಗ (Sunafha Yoga). ಈ ಯೋಗ ಬಹಳ ವಿಶೇಷ ಎನ್ನಲಾಗುತ್ತದೆ. ಈ ಯೋಗ ಹೇಗೆ ರೂಪುಗೊಳ್ಳುತ್ತದೆ? ಜ್ಯೋತಿಷ್ಯದ ಪ್ರಕಾರ, ಚಂದ್ರ ಇರುವ ಮನೆಯಿಂದ ಎರಡನೇ ಮನೆಯಲ್ಲಿ ಸೂರ್ಯ ಬಿಟ್ಟು ಬೇರೆ ಯಾವುದೇ ಗ್ರಹ ಇದ್ದರೂ ಸಹ ಅದನ್ನ ಸುನಾಫ ಯೋಗ ಎಂದು ಕರೆಯಲಾಗುತ್ತದೆ….

Read More

Vehicle: 2025 ರಲ್ಲಿ ಹೆಚ್ಚಾದ ವಾಹನಗಳ ನೋಂದಣಿ, ಎಲೆಕ್ಟ್ರಿಕ್‌ ವಾಹನಗಳದ್ದೇ ಕಾರುಬಾರು ಜಾಸ್ತಿ

ನವದೆಹಲಿ: ದೇಶದಲ್ಲಿ 2025ರಲ್ಲಿ ಹೊಸದಾಗಿ ನೋಂದಣಿಯಾದ ಎಲ್ಲಾ ವಾಹನಗಳ (Vehicle) ಪೈಕಿ ಶೇಕಡ 8ರಷ್ಟು ಎಲೆಕ್ಟ್ರಿಕ್ ವಾಹನಗಳಿವೆ ಎಂದು ವಾಹನ್ ಪೋರ್ಟಲ್ ದತ್ತಾಂಶದಿಂದ ತಿಳಿದುಬಂದಿದೆ. 23 ಲಕ್ಷ ತಲುಪಿದ ಎಲೆಕ್ಟ್ರಿಕ್ ವಾಹನಗಳ ಮಾರಾಟ  ಒಟ್ಟಾರೆ, ಎಲೆಕ್ಟ್ರಿಕ್ ವಾಹನಗಳ ಮಾರಾಟದ ಸಂಖ್ಯೆ 23 ಲಕ್ಷ ತಲುಪಿದೆ. ಅದರಲ್ಲಿ 12 ಲಕ್ಷದ 80 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾಲು ಇದ್ದು, ಇದು ಒಟ್ಟಾರೆ ವಾಹನದ ಶೇಕಡ 57ರಷ್ಟಾಗಲಿದೆ.  ಉಳಿದಂತೆ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟ 8 ಲಕ್ಷ…

Read More