V Somanna inaugurated railway bridge

V Somanna: ರೈಲ್ವೆ ಕೆಳ ಸೇತುವೆ ಲೋಕಾರ್ಪಣೆ ಮಾಡಿದ ವಿ ಸೋಮಣ್ಣ

ತುಮಕೂರು:  ಜಿಲ್ಲೆಯ ಗುಬ್ಬಿ ತಾಲೂಕಿನ ವಿವಿಧೆಡೆ ನೂತನವಾಗಿ ನಿರ್ಮಿಸಿದ ರೈಲ್ವೆ ಕೆಳ ಸೇತುವೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಇಂದು ಲೋಕಾರ್ಪಣೆ ಮಾಡಿದರು.  ರೈಲ್ವೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ್ ಕಾತರಕಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  ಬಳಿಕ ವಿ. ಸೋಮಣ್ಣ, ರಾಜ್ಯದಲ್ಲಿ 52 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ರೈಲ್ವೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಇನ್ನೂ 50 ಸಾವಿರ ಕೋಟಿ ರೂಪಾಯಿ ಅನುದಾನ ದೊರೆಯುವ…

Read More
guru transit in punarvasu lucky to these zodiac sign

Guru Transit: ಏಪ್ರಿಲ್‌ 20ರ ತನಕ ಈ ರಾಶಿಯವರದ್ದೇ ಹವಾ, ಗುರು ಕೃಪೆ ಇವರ ಮೇಲೆ

ಗುರು ಗ್ರಹವನ್ನ ಜ್ಯೋತಿಷ್ಯದಲ್ಲಿ ಬೃಹಸ್ಪತಿ ಎಂದೂ ಸಹ ಕರೆಯಲಾಗುತ್ತದೆ. ಈ ಗ್ರಹದ ಸಂಚಾರದಲ್ಲಿ ಬದಲಾವಣೆ ಆದರೆ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಇದೀಗ ಈಗ ಗ್ರಹವು ತನ್ನದೇ ಪುನರ್ವಸು ನಕ್ಷತ್ರಕ್ಕೆ ಪ್ರವೇಶ ಮಾಡಿದೆ. ಜನವರಿ 30 ರಂದು ಅದು ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು,  ಏಪ್ರಿಲ್ 20 ರವರೆಗೆ ಗುರು ಗ್ರಹವು (Guru Transit) ಈ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಲಿದೆ. ಈ ಸಂಚಾರದಿಂದ ಕೆಲ ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯುತ್ತಿದ್ದು, ಮುಟ್ಟಿದ್ದು ಚಿನ್ನವಾಗಲಿದೆ. ಆ ರಾಶಿಗಳು ಯಾವುವು…

Read More
Astrology ruchak and adi yoga benefits to zodiac sign

Astrology: ಮಂಗಳನಿಂದ ರುಚಕ್ – ಆದಿ ಯೋಗ, ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಗ್ರಹಗಳ ಕಮಾಂಡರ್‌ ಮಂಗಳ ಸದ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಸಂಚಾರದ ಕಾರಣದಿಂದ ಇಂದು ರುಚಕ್‌ ಯೋಗ ಹಾಗೂ ಆದಿ ಯೋಗ ಸಹ ಸೃಷ್ಟಿ ಆಗುತ್ತದೆ. ಮಕರದಲ್ಲಿ ಉಚ್ಛ ಸ್ಥಾನದಲ್ಲಿ ಮಂಗಳ ಇರುವುದರಿಂದ ಈ ಯೋಗಗಳ ಪರಿಣಾಮ ಅನೇಕ ರಾಶಿಯವರ ಮೇಲೆ ಆಗುತ್ತದೆ. ಮುಖ್ಯವಾಗಿ 5 ರಾಶಿಯವರಿಗೆ ಈ ಯೋಗದ ಕಾರಣದಿಂದ ಅದ್ಭುತವಾದ ಫಲಗಳು ಲಭಿಸುತ್ತದೆ. ಆ ಅದೃಷ್ಟವಂತ ರಾಶಿಗಳು (Astrology) ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಈ ಯೋಗದ ಕಾರಣದಿಂದ  ನಿಮ್ಮೊಳಗೆ ನೀವು…

Read More
DGP Ramachandra Rao viral video doing vulgar act in office

DGP Ramachandra Rao: ಪೊಲೀಸ್‌ ಕಚೇರಿಯಲ್ಲಿ ಡಿಜಿಪಿ ರಾಸಲೀಲೆ, ವೈರಲ್‌ ಆಯ್ತು ವಿಡಿಯೋ

ಬೆಂಗಳೂರು: ಕಚೇರಿಯಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿಯೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್‌ (DGP Ramachandra Rao) ರಾಸಲೀಲೆ ವಿಡಿಯೋ (Video) ಈಗ ವೈರಲ್‌ ಆಗಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಏನಿದೆ ವಿಡಿಯೋದಲ್ಲಿ? ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಅಧಿಕಾರಿ ರಾಮಚಂದ್ರ ರಾವ್ ಅವರು ತನ್ನ ಕಚೇರಿಯ ಒಳಗಡೆಯೇ ಮಹಿಳೆಯೊಬ್ಬಳನ್ನ ತಬ್ಬಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಚರ್ಚೆಯನ್ನ ಹುಟ್ಟುಹಾಕಿದೆ. ಸದ್ಯದಲ್ಲಿ ನಿವೃತ್ತಿ ಆಗಲಿದ್ದಾರೆ ಅಧಿಕಾರಿ ಮುಖ್ಯವಾಗಿ 4-5 ತಿಂಗಳಲ್ಲಿ ರಾಮಚಂದ್ರ ರಾವ್‌ ಪೊಲೀಸ್‌ ಇಲಾಖೆಯಿಂದ…

Read More
PUC exam paper leak strict rules are taken from education department

PUC Exam: ಪಿಯುಸಿ ಪ್ರಶ್ನೆಪತ್ರಿಕೆ ಲೀಕ್‌ ಪ್ರಕರಣ, ಕಠಿಣ ನಿಯಮ ಜಾರಿ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ

ಬೆಂಗಳೂರು: ಪದವಿ ಪೂರ್ವ ಪಿಯು ಪರೀಕ್ಷೆ (PUC Exam) ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಮೊಬೈಲ್‌ ಬಳಕೆಗೆ ಬ್ರೇಕ್‌ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು, ಈ ನಿಟ್ಟಿನಲ್ಲಿ ಅನೇಕ ನಿಯಮಗಳನ್ನ ಜಾರಿ ಮಾಡಿದೆ. ಮಹತ್ವದ ನಿರ್ಧಾರ ಮಾಡಿದ ಇಲಾಖೆ ಪರೀಕ್ಷೆ ಸಮಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಯೋಚಿಸಿದ್ದು, ಈ ಹಿನ್ನಲೆಯಲ್ಲಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್‌ ಆಗಿರುವ ಹಿನ್ನಲೆಯಲ್ಲಿ  ಸ್ಮಾರ್ಟ್ ಪೋನ್ ಬಳಕೆಗೆ…

Read More
Veg Fish Fry recipe must try

Veg Fish Fry: ವೆಜ್‌ ಫಿಶ್‌ ಫ್ರೈ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

ಫಿಶ್‌ ಫ್ರೈ ಅನೇಕರ ಮನೆಯಲ್ಲಿ ಮಾಡುತ್ತಾರೆ, ಆದರೆ ನಾನ್‌ವೆಜ್‌ ಸೇವನೆ ಮಾಡದೇ ಇರುವವರು ಈ ಫಿಶ್‌ ಫ್ರೈ ರುಚಿಯನ್ನ ಸವಿಯಬೇಕು ಅಂದ್ರೆ ಏನಪ್ಪಾ ಮಾಡೋದು ಅಂತನಾ? ಅದಕ್ಕೆ ಇಲ್ಲೊಂದು ಸೂಪರ್‌ ಪರಿಹಾರ ಇದೆ. ಹೌದು, ನೀವು ವೆಜ್‌ ಫಿಶ್‌ ಫ್ರೈ (Veg Fish Fry) ಮಾಡಿ ಸವಿಯಬಹುದು. ಅದರ ರೆಸಿಪಿ ಇಲ್ಲಿದೆ. ವೆಜ್ ಫಿಶ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು 2 ಕಪ್ ಬೇಯಿಸಿದ ಸೋಯಾ ಚಂಕ್ಸ್ 2 ಬಾಳೆಹಣ್ಣುಗಳು 1/2 ಬೇಯಿಸಿದ ಆಲೂಗಡ್ಡೆ 2 ಹಸಿ…

Read More
AWEIL Recruitment 2026 Eligibility Details

AWEIL Recruitment: ಬರೋಬ್ಬರಿ 14 ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 90 ಸಾವಿರ ಸಂಬಳ

ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL Recruitment) ಹಣಕಾಸು ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL)ಹುದ್ದೆಗಳ ಸಂಖ್ಯೆ: 14ಉದ್ಯೋಗ ಸ್ಥಳ: ಕೋಲ್ಕತ್ತಾ , ಜಬಲ್ಪುರ , ಕೊರ್ವಾ, ಕಾನ್ಪುರ, ತಿರುಚಿರಾಪಳ್ಳಿಹುದ್ದೆಯ ಹೆಸರು: ಹಣಕಾಸು  ಕಾರ್ಯನಿರ್ವಾಹಕಸಂಬಳ: ತಿಂಗಳಿಗೆ ರೂ. 90,000/- AWEIL ನೇಮಕಾತಿ 2026…

Read More