DK Shivakumar about meeting with rahul

DK Shivakumar: ಪಕ್ಷದ ವಿಚಾರ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿಕೆ ಶಿವಕುಮಾರ್

ಬೆಂಗಳೂರು :  ನಮ್ಮ ಪಕ್ಷದ ನಾಯಕರ ಜೊತೆ ನಡೆದ ಮಾತುಕತೆಯನ್ನ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಹೇಳಿದ್ದಾರೆ. ಕುತೂಹಲ ಮೂಡಿಸಿದ ರಾಹುಲ್‌ ಗಾಂಧಿ ಭೇಟಿ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಹೊಸ ವಿಚಾರಗಳು ಬಯಲಿಗೆ ಬರುತ್ತಿದೆ. ಅದರಲ್ಲೂ ಸಿಎಂ ಬದಲಾವಣೆ ವಿಚಾರವಾಗಿ ಕುತೂಹಲ ಹೆಚ್ಚಾಗುತ್ತಿದೆ. ಹೀಗಿರುವಾಗ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಕಾಂಗ್ರೆಸ್‌ ನಾಯಕ ಹಾಗೂ ಸಂಸದ ರಾಹುಲ್‌ ಗಾಂಧಿ ಅವರನ್ನ ಭೇಟಿ ಮಾಡಿದ್ದಾರೆ….

Read More
G Parameshwar about appointing 600 psi

G Parameshwar: ಶೀಘ್ರದಲ್ಲಿ ಖಾಲಿ ಇರುವ ಪಿಎಸ್‌ಐ ಹುದ್ದೆ ಭರ್ತಿ: ಡಾ ಜಿ ಪರಮೇಶ್ವರ್

ಬೆಂಗಳೂರು: ರಾಜ್ಯದ  ಪೊಲೀಸ್‌‍ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್‌‍ಐ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (G Parameshwar) ವಿಧಾನಸಭೆಯಲ್ಲಿ ತಿಳಿಸಿದ್ದಾರೆ. 600 ಪಿಎಸ್‌ಐ ನೇಮಕ ಈ ವಿಚಾರವಾಗಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ 600 ಪಿಎಸ್‌‍ಐ ಗಳ ನೇಮಕಕ್ಕೆ  ಆರ್ಥಿಕ ಇಲಾಖೆ ಅನುಮೋದನೆ ಪಡೆಯಲಾಗಿದ್ದು, ಶೀಘ್ರವೇ ನೇಮಕ ಪ್ರಕ್ರಿಯೆ  ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಪ್ರಶ್ನೋತ್ತರದ ಅವಧಿಯಲ್ಲಿ, ಶಾಸಕ ಚನ್ನಬಸಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್‌‍ ನೇಮಕಾತಿ…

Read More
never have these fruits for weight loss

Weight Loss: ತೂಕ ಇಳಿಸಬೇಕಾ? ಹಾಗಾದ್ರೆ ಈ ಹಣ್ಣುಗಳಿಂದ ದೂರ ಇರಿ

ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ತೂಕ ಇಳಿಸಿಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅನೇಕ ಜನರು ಈ ತೂಕದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ತೂಕ ಇಳಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಅನೇಕ ಬಾರಿ ಗೊತ್ತಿಲ್ಲದೇ ಸೇವನೆ ಮಾಡುವ ಕೆಲವೊಂದು ಹಣ್ಣು -ತರಕಾರಿಗಳು ತೂಕ ಹೆಚ್ಚಿಸಲು (Weight Loss) ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ಯಾವ ಆಹಾರಗಳು ತಡೆ ಸೃಷ್ಟಿ ಮಾಡುತ್ತದೆ ಎಂಬುದು ಇಲ್ಲಿದೆ.  ಕೆಲವು ಹಣ್ಣುಗಳು ತೂಕ…

Read More
nirmala sitharaman talks about increasing in tax payers

NIRMALA SITHARAMAN: ದೇಶದಲ್ಲಿ ಹೆಚ್ಚಾದ ತೆರಿಗೆ ಕಟ್ಟುವವರ ಸಂಖ್ಯೆ

ನವದೆಹಲಿ; ಕಳೆದ  ದಶಕದಲ್ಲಿ ದೇಶದಲ್ಲಿ ಸ್ವಯಂಪ್ರೇರಿತ ತೆರಿಗೆ ಅನುಸರಣೆ ಗಮನಾರ್ಹವಾಗಿ ಏರಿಕೆ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹೇಳಿದ್ದಾರೆ. ತೆರಿಗೆ ವಂಚನೆಯನ್ನ ನಿಭಾಯಿಸಲಾಗುತ್ತಿದೆದೆಹಲಿಯಲ್ಲಿ ಇಂದು 18 ನೇ ಜಾಗತಿಕ ವೇದಿಕೆಯ ಸಮಗ್ರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆರಿಗೆ ವಂಚನೆಯನ್ನು ದೃಢವಾಗಿ ನಿಭಾಯಿಸಲಾಗುತ್ತಿದೆ.  ತೆರಿಗೆ ವಿಷಯಗಳಲ್ಲಿ  ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ, ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಅಲಗಲದೇ, ಈ ಕ್ರಮಗಳ ಕಾರಣದಿಂದ ಆಡಳಿತದಲ್ಲಿ ಸುಧಾರಣೆಗಳನ್ನು ಸಾಧಿಸಲಾಗುತ್ತಿದೆ.  ದೇಶ, ಆರ್ಥಿಕ…

Read More
pulwama attack 7 years to black day

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ, ಪ್ರಧಾನಿ ಮೋದಿ-ಅಮಿತ್ ಶಾ ಭಾವುಕ ನಮನ

ನವದೆಹಲಿ: ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ (Pulwama Attack) ದೇಶದ 40 ಮಂದಿ ಅರೆಸೇನಾ ಪಡೆ ಯೋಧರು ಹುತಾತ್ಮರಾಗಿದ್ದರು. ಇಂದು ಆ ಕರಾಳ ಘಟನೆಗೆ ಏಳು ವರ್ಷವಾಗಿದೆ. ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ  ರಾಷ್ಟ್ರವು ಆ ವೀರ ಯೋಧರ ಶೌರ್ಯ ಮತ್ತು ಬಲಿದಾನಕ್ಕೆ ಭಾವಪೂರ್ಣ ನಮನ ಸಲ್ಲಿಸುತ್ತಿದೆ. ಏಳು ವರ್ಷದ ಹಿಂದೆ ಯೋಧರನ್ನು ಹೊತ್ತೊಯ್ಯುತ್ತಿದ್ದ 78 ವಾಹನಗಳ ಬೆಂಗಾವಲು ಪಡೆಯ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಭೀಕರ ಸ್ಫೋಟದಲ್ಲಿ ದೇಶದ ವಿವಿಧ ರಾಜ್ಯಗಳ 40…

Read More
Verdict In Vijay Jana Nayagan On January 27

Jana Nayagan: ಜನವರಿ 27ಕ್ಕೆ ಜನ ನಾಯಗನ್‌ ಭವಿಷ್ಯ ನಿರ್ಧಾರ

ನವದೆಹಲಿ: ತಮಿಳು ನಟ  ಹಾಗೂ ರಾಜಕಾರಣಿ ವಿಜಯ್‌ ಅವರ ಜನ ನಾಯಗನ್‌ (Jana Nayagan) ಸಿನಿಮಾ ಸದ್ಯ ಹೈಕೋರ್ಟ್‌ ಅಂಗಳದಲ್ಲಿ ಇದ್ದು, ಈ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕರಣದ ಆದೇಶವನ್ನು ಕಾಯ್ದಿರಿಸಲಾಗಿದೆ. ಜನವರಿ 27ಕ್ಕೆ ಹೈಕೋರ್ಟ್‌ ತೀರ್ಪು ಮಾಹಿತಿಗಳ ಪ್ರಕಾರ, ಮದ್ರಾಸ್ ಹೈಕೋರ್ಟ್  ಜನವರಿ 27, 2026 ರಂದು ದಳಪತಿ ವಿಜಯ್ ಅವರ ಜನನಾಯಗನ್ ಕುರಿತು ಅಂತಿಮ ತೀರ್ಪು ನೀಡಲಿದೆ. ಹೆಚ್. ವಿನೋತ್ ನಿರ್ದೇಶನದ ‘  ಜನನಾಯಗನ್’  ವಿಜಯ್ ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಕೊನೆಯ ಚಿತ್ರವಾಗಿದೆ. ಈ…

Read More
Donald Trump again says he is the dictator

Donald Trump: ನಾನು ಸರ್ವಾಧಿಕಾರಿ ಎಂದ ಟ್ರಂಪ್

ದಾವೋಸ್: ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ 56 ನೇ ವಾರ್ಷಿಕ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ತಮ್ಮ ಸರ್ವಾಧಿಕಾರಿ ಕನಸಿನ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ನಾನು ಸರ್ವಾಧಿಕಾರಿ ಎಂದ ಟ್ರಂಪ್‌ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ತಮ್ಮನ್ನು ತಾವು ‘ನಾನು ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಅಲ್ಲದೇ, ತಮ್ಮ ನಾಯಕತ್ವದ ಶಯಲಿಯ ಬಗ್ಗೆ ಹಾಗೂ ರಾಜಕೀಯ ನೀತಿಗಳ ಬಗ್ಗೆ ಮಾತನಾಡಿದ್ದು, ತಮ್ಮ ನಿರ್ಧಾರಗಳನ್ನ ಸಮರ್ಥಿಸಿಕೊಂಡಿದ್ದಾರೆ. ಈ ಸಮಯದಲ್ಲಿಯೇ ಅವರು ತಮ್ಮನ್ನ…

Read More