Bank Job: 53 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು ಈಗ್ಲೇ ಅಪ್ಲೈ ಮಾಡಿ
ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (Raichur Koppala Cooperative Bank) ಈ ಬಾರಿ 53 ಖಾಯಂ ಹುದ್ದೆಗಳಿಗೆ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜೂನಿಯರ್ ಕ್ಲರ್ಕ್-1, ಸಹಾಯಕ ಸಿಬ್ಬಂದಿ ಸೇರಿದಂತೆ ಅನೇಕ ಹುದ್ದೆಗಳಿಗೆ (Bank Job) ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಒಟ್ಟು ಹುದ್ದೆಗಳು: 53 ಜೂನಿಯರ್ ಕ್ಲರ್ಕ್-1 : 11 ಹುದ್ದೆಗಳು ಸಹಾಯಕ ಸಿಬ್ಬಂದಿ ಗ್ರೇಡ್-1 :…
