BMRCL: ಎಂಜಿನಿಯರಿಂಗ್ ಆಗಿದೆಯಾ? ನಮ್ಮ ಮೆಟ್ರೋದಲ್ಲಿದೆ ಅವಕಾಶ
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ಸಿಸ್ಟಮ್ ವಿಭಾಗಕ್ಕೆ ಸಂಬಂಧಿಸಿದ 27 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಹುದ್ದೆಗಳ ವಿವರ: ಒಟ್ಟು ಹುದ್ದೆಗಳು: 27 ಚೀಫ್ ಇಂಜಿನಿಯರ್ – 4 ಡಿಪ್ಟಿ ಚೀಫ್ ಇಂಜಿನಿಯರ್ – 6 ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಇಂಜಿನಿಯರ್ – 7 ವಯೋಮಿತಿ ಚೀಫ್ ಇಂಜಿನಿಯರ್: ಕಾನ್ಟ್ರಾಕ್ಟ್ – 55 ವರ್ಷ,…
