Venkatesh Prasad: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA – Karnataka State Cricket Association) ಚುನಾವಣೆ ಫಲಿತಾಂಶ (Election Result) ಪ್ರಕಟವಾಗಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad) ಬಣ ಗೆದ್ದು ಬೀಗಿದೆ. 749 ಮತಗಳನ್ನು ಪಡೆದು ಗೆದ್ದ ವೆಂಕಟೇಶ್ ಪ್ರಸಾದ್ ಸುಮಾರು 749 ಮತಗಳನ್ನು ಪಡೆದು ವೆಂಕಟೇಶ್ ಪ್ರಸಾದ್ ಅವರು ಗೆದ್ದು ಬೀಗಿದ್ದು, ಈ ಮೂಲಕ ಕೆಎಸ್‌ಸಿಎ ಅಧ್ಯಕ್ಷರಾಗಿ (KSCA president) ಆಯ್ಕೆ ಆಗಿದ್ದಾರೆ. ಅಲ್ಲದೇ, ವೆಂಕಟೇಶ್ ಪ್ರಸಾದ್ 191…
