KSCCF Recruitment: 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿ ಅಪ್ಲೈ ಮಾಡಿ
ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF Recruitment) ಖಾಲಿ ಇರುವ 34 ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್, ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF)ಹುದ್ದೆಗಳ ಸಂಖ್ಯೆ: 34ಹುದ್ದೆಯ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಮಾರಾಟ ಸಹಾಯಕ, ಫಾರ್ಮಸಿಸ್ಟ್ ಸಂಬಳ: ತಿಂಗಳಿಗೆ ರೂ.21400-52650/- ಒಟ್ಟು ಎಷ್ಟು ಹುದ್ದೆಗಳು ಫಾರ್ಮಸಿಸ್ಟ್: 7 ಪ್ರಥಮ ದರ್ಜೆ ಸಹಾಯಕ 10 ಸೇಲ್ಸ್ ಅಸಿಸ್ಟೆಂಟ್: 17 ವೇತನ…
