Rajnath Singh: ಲಕ್ಷದ್ವೀಪ್ ನಲ್ಲಿ ವೈದ್ಯಕೀಯ ಶಿಬಿರ ಉದ್ಘಾಟನೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಲಕ್ಷದ್ವೀಪ್ ನ ಕವರತ್ತಿಯಲ್ಲಿ ಮಲ್ಟಿ ಸ್ಪೆಷಲಾಟಿ ಜಂಟಿ ಸೇವೆಗಳ ವೈದ್ಯಕೀಯ ಶಿಬಿರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟಿಸಿದ್ದಾರೆ. ಗುಣಮಟ್ಟದ ಆರೋಗ್ಯ ಸೇವೆ ಭರವಸೆ ಭಾರತೀಯ ನೌಕಾಪಡೆ ಈ ಬೃಹತ್ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದು, ಇದರಲ್ಲಿ ದೂರದ ಗುಡ್ಡಗಾಡು ಪ್ರದೇಶಗಳ ಜನರ ಬಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಬದ್ಧತೆಯ ಸಂಕೇತವಾಗಿದ್ದು, ಆ ಮೂಲಕ ಸ್ವಾಸ್ಥ್ಯ ಭಾರತ ದೂರದೃಷ್ಟಿ ಸಾಕಾರದ ಗುರಿ ಹೊಂದಲಾಗಿದೆ. ಈ…
