Veg Fish Fry: ವೆಜ್ ಫಿಶ್ ಫ್ರೈ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ
ಫಿಶ್ ಫ್ರೈ ಅನೇಕರ ಮನೆಯಲ್ಲಿ ಮಾಡುತ್ತಾರೆ, ಆದರೆ ನಾನ್‌ವೆಜ್ ಸೇವನೆ ಮಾಡದೇ ಇರುವವರು ಈ ಫಿಶ್ ಫ್ರೈ ರುಚಿಯನ್ನ ಸವಿಯಬೇಕು ಅಂದ್ರೆ ಏನಪ್ಪಾ ಮಾಡೋದು ಅಂತನಾ? ಅದಕ್ಕೆ ಇಲ್ಲೊಂದು ಸೂಪರ್ ಪರಿಹಾರ ಇದೆ. ಹೌದು, ನೀವು ವೆಜ್ ಫಿಶ್ ಫ್ರೈ (Veg Fish Fry) ಮಾಡಿ ಸವಿಯಬಹುದು. ಅದರ ರೆಸಿಪಿ ಇಲ್ಲಿದೆ. ವೆಜ್ ಫಿಶ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು 2 ಕಪ್ ಬೇಯಿಸಿದ ಸೋಯಾ ಚಂಕ್ಸ್ 2 ಬಾಳೆಹಣ್ಣುಗಳು 1/2 ಬೇಯಿಸಿದ ಆಲೂಗಡ್ಡೆ 2 ಹಸಿ…
