NIMHANS: ಸರ್ಕಾರಿ ಕೆಲಸಕ್ಕೆ ಹೀಗೆ ಅರ್ಜಿ ಹಾಕಿ, ತಿಂಗಳಿಗೆ 67 ಸಾವಿರ ಸಂಬಳ

NIMHANS Recruitment Apply for 1 Project Research Scientist posts

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು (NIMHANS) ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್-II ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಯಾವ ರೀತಿ ಅರ್ಜಿ ಹಾಕಬೇಕು ಎಂಬುದು ಇಲ್ಲಿದೆ.

ನಿಮ್ಹಾನ್ಸ್ ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ
ಹುದ್ದೆಗಳ ಸಂಖ್ಯೆ: 1
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆ ಹೆಸರು: ಪ್ರಾಜೆಕ್ಟ್ ಸಂಶೋಧನಾ ವಿಜ್ಞಾನಿ-II
ಸಂಬಳ: ತಿಂಗಳಿಗೆ ರೂ. 67,000/-

ನಿಮ್ಹಾನ್ಸ್ ನೇಮಕಾತಿ 2026 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ BE/ B.Tech , ME/ M.Tech, M.Sc ಪೂರ್ಣಗೊಳಿಸಿರಬೇಕು .

ವಯಸ್ಸಿನ ಮಿತಿ:  ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷಗಳು.

ಈ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ vishwanath.iyer89@gmail.com ಇ-ಮೇಲ್ ಐಡಿಗೆ ಎಲ್ಲಾ ದಾಖಲೆಗಳೊಂದಿಗೆ ಕಳುಹಿಸಬಹುದು.

ಪ್ರಮುಖ ದಿನಾಂಕಗಳು:

ಅಧಿಸೂಚನೆ ಬಿಡುಗಡೆ ದಿನಾಂಕ: 02-02-2026

ಇಮೇಲ್ ಕಳುಹಿಸಲು ಕೊನೆಯ ದಿನಾಂಕ: 22-2-2026

ಅಧಿಕೃತ ವೆಬ್‌ಸೈಟ್: nimhans.ac.in

ಇದನ್ನೂ ಓದಿ: ಪದವೀಧರರಿಗೆ ಗುಡ್‌ನ್ಯೂಸ್‌, 48 ಹುದ್ದೆಗೆ ಅರ್ಜಿ ಹಾಕಿ

Leave a Reply

Your email address will not be published. Required fields are marked *