DRDO: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹೀಗೆ ಅಪ್ಲೈ ಮಾಡಿ

DRDO recruitment for many post apply now

ಬೆಂಗಳೂರು: ಕೇಂದ್ರ ಸರ್ಕಾರದ ರಕ್ಷಣಾಸಂಶೋಧನೆಮತ್ತುಅಭಿವೃದ್ಧಿಸಂಸ್ಥೆಯ (DRDO) ಪ್ರಮುಖ ಘಟಕ ಎನಿಸಿಕೊಂಡಿರುವ ಸಾಲಿಡ್ಸ್ಟೇಟ್ಫಿಸಿಕ್ಸ್ಲ್ಯಾಬೊರೇಟರಿ (Solid State Physics Laboratory) 2026ನೇಸಾಲಿನ ಅಪ್ರೆಂಟಿಸ್‌ ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದ್ದು, ಆ ಹುದ್ದೆಗಳಿಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಂಸ್ಥೆ: ಸಾಲಿಡ್ಸ್ಟೇಟ್ಫಿಸಿಕ್ಸ್ಲ್ಯಾಬೊರೇಟರಿ

ಹುದ್ದೆಗಳು: ಐಟಿಐಅಪ್ರೆಂಟಿಸ್, ಡಿಪ್ಲೊಮಾಅಪ್ರೆಂಟಿಸ್, ಗ್ರಾಜುಯೇಟ್ಅಪ್ರೆಂಟಿಸ್

ವಿದ್ಯಾರ್ಹತೆ:

ಐಟಿಐ ಅಪ್ರೆಂಟಿಸ್: ಫಿಟ್ಟರ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA) ಹಾಗೂ ಮೆಷಿನಿಸ್ಟ್ ಟ್ರೇಡ್‌ಗಳಲ್ಲಿ ಐಟಿಐ ಪಾಸ್.

ಡಿಪ್ಲೊಮಾ ಅಪ್ರೆಂಟಿಸ್: ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಡಿಪ್ಲೊಮಾ

ಗ್ರಾಜುಯೇಟ್ ಅಪ್ರೆಂಟಿಸ್: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿರಬೇಕು. ಅಥವಾ ಬಿ.ಎ ಮತ್ತು ಬಿ.ಕಾಂ ಪದವಿ. ಹಾಗೆಯೇ, ಇಂಜಿನಿಯರಿಂಗ್ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಮ್ಯುನಿಕೇಷನ್, ವಿಎಲ್‌ಎಸ್‌ಐ ಅಥವಾ ಕೆಮಿಕಲ್ ಇಂಜಿನಿಯರಿಂಗ್‌

ಕೆಲಸದ ಅವಧಿ:  12 ತಿಂಗಳು

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಕೆ ಮಾಡಲು ಮೊದಲು ಡಿಪ್ಲೊಮಾ ಮತ್ತು ಪದವಿ ಅಭ್ಯರ್ಥಿಗಳು ನ್ಯಾಟ್ಸ್ ಪೋರ್ಟಲ್‌ http://nats.education.gov.in ನಲ್ಲಿ  ನೋಂದಾವಣೆ ಮಾಡಿಕೊಳ್ಳಬೇಕು. ನಂತರ ಐಟಿಐ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್ ಇಂಡಿಯಾ ಪೋರ್ಟಲ್‌ http://apprenticeshipindia.gov.in ನಲ್ಲಿ ಹೆಸರು ನೋಂದಾಯಿಸಬೇಕು. ನಂತರ  ಗೂಗಲ್ ಫಾರ್ಮ್ ಲಿಂಕ್ ಮೂಲಕ http://forms.gle/HH3FBirFcmnzks1G8 ಅರ್ಜಿಯನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಬಂಪರ್‌ ಆಫರ್‌, ಈಗಲೇ ಹುದ್ದೆಗಳಿಗೆ ಅರ್ಜಿ ಹಾಕಿ

Leave a Reply

Your email address will not be published. Required fields are marked *