Nagaland; ನಾಗಾಲ್ಯಾಂಡ್-ಕೇಂದ್ರ ನಡುವಿನ ಒಪ್ಪಂದಕ್ಕೆ ಸಹಿ, ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆ

Centre Nagaland Ink Pact signed

ನವದೆಹಲಿ: ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ ರಚನೆ ಸಂಬಂಧ ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವಾಲಯ, ನಾಗಾಲ್ಯಾಂಡ್ (Nagaland) ರಾಜ್ಯ ಸರ್ಕಾರ ಮತ್ತು ಪೂರ್ವ ನಾಗಾ ನಾಗರಿಕರ ಸಂಸ್ಥೆ- ENPO ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Centre Nagaland Ink Pact signed

ಮಹತ್ವದ ದಿನ ಎಂದ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ ಸೇರಿದಂತೆ ENPO ಪ್ರತಿನಿಧಿಗಳು ಉಪಸ್ಥಿತರಿದ್ದರು. (HOLD) ಈ ವೇಳೆ ಸಚಿವ ಅಮಿತ್ ಶಾ, ವಿವಾದಮುಕ್ತ ಈಶಾನ್ಯ ರಾಜ್ಯಗಳ ನಿರ್ಮಾಣಕ್ಕೆ ಮಹತ್ವದ ದಿನವಾಗಿದೆ. ಪೂರ್ವ ನಾಗಾಲ್ಯಾಂಡ್ ಪ್ರದೇಶ ದೇಶದ ಪ್ರಮುಖ ಭಾಗವಾಗಿದ್ದು, ಭಾರತ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ, ಹೆಚ್ಚಿನ ನೆರವು ನೀಡಲಿದೆ ಎಂದು ಹೇಳಿದರು.

ಇದನ್ನೂ ಓದಿ: ಇಂದಿನಿಂದ ಭಾರತ್‌ ಟ್ಯಾಕ್ಸಿ ಆರಂಭ, ಕ್ಯಾಬ್‌ ಸರ್ವಿಸ್‌ಗೆ ಚಾಲನೆ ನೀಡಿದ ಅಮಿತ್‌ ಶಾ

Leave a Reply

Your email address will not be published. Required fields are marked *