Unemployment: ಭಾರತದಲ್ಲಿ ಕಡಿಮೆ ಆಯ್ತು ನಿರುದ್ಯೋಗ
ಕಳೆದ ನವೆಂಬರ್ ತಿಂಗಳಿನಲ್ಲಿ ಭಾರತದ ನಿರುದ್ಯೋಗ (Unemployment) ದರ ಶೇಕಡ 4.7ರಷ್ಟು ಇಳಿಕೆಯಾಗಿದೆ. ಇದು ಏಪ್ರಿಲ್ ನಿಂದೀಚೆಗೆ ಅತಿ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದ್ದು, 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕುತ್ತಿವೆ. ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಸಿಕ ದುಡಿಯುವ ಪಡೆ ಮತ್ತು ನಿರುದ್ಯೋಗ ದರದ ಅಂಕಿ-ಅಂಶಗಳಂತೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 3.9ಕ್ಕೆಏರಿದ್ದರೆ, ನಗರ ಪ್ರದೇಶಗಳಲ್ಲಿ ಶೇಕಡ 6.5ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ದುಡಿಯುವ ಪಡೆ ಕೆಲಸದಲ್ಲಿ…
