devil film Vijayalakshmi Darshan interview

Vijayalakshmi Darshan: ದರ್ಶನ್‌ ಅಭಿಮಾನಿಗಳ ಬಗ್ಗೆ ವಿಜಯಲಕ್ಷ್ಮಿ ಮನದಾಳದ ಮಾತು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan) ಅಭಿನಯದ ‘ದಿ ಡೆವಿಲ್‌’ (The Devil Movie)  ಸಿನಿಮಾ ರಿಲೀಸ್‌ ಆಗಿದೆ. ಕನ್ನಡ ಸಿನಿಮಾ ರಂಗದ ಮತ್ತೊಂದು ಹಿಟ್‌ ಸಿನಿಮಾ ಎನಿಸಿಕೊಳ್ಳುವತ್ತ ಸಾಗುತ್ತಿದೆ. ಹೀಗಿರುವಾಗ ನಟ ದರ್ಶನ್‌ ಅವರ ಪ್ರೀತಿಯ ಮಡದಿ ವಿಜಯಲಕ್ಷ್ಮಿ (Vijayalakshmi Darshan) ಅವರು ಸಂದರ್ಶನ್‌ ಒಂದನ್ನ ನೀಡಿದ್ದು, ಸದ್ಯ ಅವರ ಕೆಲ ಮಾತುಗಳು ವೈರಲ್‌ ಆಗುತ್ತಿದೆ. 13.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾ ಬಾಕ್ಸ್‌ ಆಫೀಸ್‌ ಮಾಹಿತಿ ಪ್ರಕಾರ, ಈ ಸಿನಿಮಾ ಮೊದಲ ದಿನವೇ 13.5…

Read More
Actor Dileep acquittal in the 2017 malayalam actress assault case

Actor Dileep: 2017ರ ನಟಿ ಅಪಹರಣ ಪ್ರಕರಣ, ಸಾಕ್ಷಿ ಅಭಾವ ಹಿನ್ನೆಲೆ ನಟ ದಿಲೀಪ್‌ ಖುಲಾಸೆ

ಬೆಂಗಳೂರು: ಮಲಯಾಳಂನ ಜನಪ್ರಿಯ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದಿಲೀಪ್‌ (Actor Dileep) ಅವರನ್ನ ಕೋರ್ಟ್‌ ಖುಲಾಸೆ ಮಾಡಿದ್ದು, ಸರಿಯಾದ ಸಾಕ್ಷಿಗಳು ಲಭಿಸದ ಕಾರಣ ಕೋರ್ಟ್‌ ಈ ಆದೇಶ ನೀಡಿದೆ ಎನ್ನಲಾಗಿದೆ. ಏನಿದು ಪ್ರಕರಣ? 2017ರ ಫೆಬ್ರವರಿ 17ರ ರಾತ್ರಿ ಮಲಯಾಳಂ ನಟಿಯೊಬ್ಬರು ತ್ರಿಶೂರ್ ನಿಂದ ಕೊಚ್ಚಿಗೆ ತಮ್ಮ ಕಾರಿನಲ್ಲಿ ಚಿತ್ರೀಕರಣಕ್ಕಾಗಿ ಪ್ರಯಾಣಿ ಮಾಡುತ್ತಿದ್ದರು. ಈ ಸಮಯದಲಲಿ ಮಾರ್ಗಮಧ್ಯೆ ಅವರ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳ ಗುಂಪೊಂದು, ಕಾರನ್ನು ಅಡ್ಡಗಟ್ಟಿ ಒಳನುಗ್ಗಿತ್ತು. ಚಲಿಸುತ್ತಿದ್ದ ಕಾರಿನಲ್ಲೇ ಸುಮಾರು ಎರಡು…

Read More
actor rishab shetty gives kola seve in mangaluru

Rishab Shetty: ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿ ಭಾಗಿ, ಕಾಂತಾರ ಯಶಸ್ಸಿನ ಹಿನ್ನಲೆ ಹರಕೆ ತೀರಿಸಿದ ನಟ

ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಟ–ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಚಿತ್ರತಂಡ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಹರಕೆ ನೀಡಿದ್ದಾರೆ. ಹರಕೆ ಕಟ್ಟಿಕೊಂಡಿದ್ದ ರಿಷಬ್‌ ಹಾಗೂ ಹೊಂಬಾಳೆ ಫಿಲ್ಮ್ಸ್‌ ಕಾಂತಾರ ಸಿನಿಮಾ ಯಶಸ್ಸಿಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಹರಕೆಯನ್ನು ಕಟ್ಟಿಕೊಂಡಿದ್ದರು. ಹಾಗಾಗಿ ಅದನ್ನ ಈಡೇರಿಸುವ ಉದ್ದೇಶದಿಂದ ಮಂಗಳೂರು ಭೇಟಿ ನೀಡಿದ್ದಾರೆ….

Read More
actor darshan court agreed to give tv facility

Actor Darshan: ದಾಸನ ಡಿಮ್ಯಾಂಡಿಗೆ ಓಕೆ ಅಂದ ಕೋರ್ಟ್‌, ಕೊನೆಗೂ ಸಿಕ್ತು ಟಿವಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ (Actor Darshan) ಮಾಡಿದ್ದ ಹೊಸ ಡಿಮ್ಯಾಂಡಿಗೆ ಕೋರ್ಟ್‌ ಒಪ್ಪಿಗೆ ನೀಡಿದ್ದು, ದಾಸ ಸ್ವಲ್ಪ ರಿಲ್ಯಾಕ್ಸ್‌ ಆಗಿದ್ದಾರೆ. ನಿನ್ನೆ ನಡೆದ ವಿಚಾರಣೆ ನಿನ್ನೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದ್ದು, ಪವಿತ್ರಾ ಗೌಡ, ದರ್ಶನ್ ಸೇರಿ ಕೆಲ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ಸಮಯದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅವರು ತಮ್ಮ ಕೊಠಡಿಯಲ್ಲಿ ಟಿವಿ ಹಾಕಿಸಿಕೊಂಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ದರ್ಶನ್‌ ಮಾತ್ರವಲ್ಲದೇ ಎಲ್ಲಾ ಆರೋಪಿಗಳು…

Read More
samantha ruth prabhu wedding telugu actress post sparks doubts

SAMANTHA RUTH PRABHU: ಬೇರೆಯವರ ಮನೆ ಮುರಿದ್ರಾ ಸಮಂತಾ? ಏನಿದು ತೆಲುಗು ನಟಿ ಪೋಸ್ಟ್‌ ರಹಸ್ಯ?

ಹೈದರಾಬಾದ್‌: ಸಮಂತಾ ರುತ್‌ ಪ್ರಭು (Samantha Ruth Prabhu) ಹಾಗೂ ರಾಜ್‌ ನಿಧಿಮೋರು ಡಿಸೆಂಬರ್‌ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಮದುವೆ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ತೆಲುಗು ನಟಿಯೊಬ್ಬರ ಪೋಸ್ಟ್‌ ಅನೇಕ ಚರ್ಚೆಗಳನ್ನ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವು ಕೊಟ್ಟ ನಟಿ ಪೋಸ್ಟ್‌ ಹೌದು, ತೆಲುಗು ನಟಿ ಪೂನಂ ಕೌರ್ ಅವರ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದ್ದು, ಅದು ಸಮಂತಾ ಹಾಗೂ ರಾಜ್‌ ಮದುವೆ ವಿಚಾರಕ್ಕೆ…

Read More
samantha ruth prabhu got married to raj nidhimoru

SAMANTHA: ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಸಮಂತಾ, ಸದ್ದಿಲ್ಲದೆ ಮದುವೆಯಾದ ನಟಿ

ಹೈದರಾಬಾದ್‌: ದಕ್ಷಿಣ ಭಾರತದ ಪ್ರಸಿದ್ದ ನಟಿ (Actress) ಸಮಂತಾ ರುತ್‌ ಪ್ರಭು, ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅವರ ಸಿನಿಮಾ ಜೀವನ ಆಗಲಿ, ವೈಯಕ್ತಿಕ ಜೀವನ ಅನೇಕ ಬಾರಿ ಜನರ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲ ಸಮಯದಿಂದ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಇದೀಗ ಅಭಿಮಾನಿಗಳಿಗೆ ಸಮಂತಾ (Samantha Ruth Prabhu) ದೊಡ್ಡ ಗುಡ್‌ನ್ಯೂಸ್‌ (Good News) ಕೊಟ್ಟಿದ್ದು, ರಾಜ್‌ನಿಧಿಮೋರು ಜೊತೆ ಸಡನ್‌ ಆಗಿ ಮದುವೆ ಆಗಿದ್ದಾರೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿದ ನಟಿ ಹೌದು,…

Read More