CHRISTMAS: ಕ್ರಿಸ್‌ಮಸ್ ಹಿನ್ನೆಲೆ ವಿಶೇಷ ಎಕ್ರಪ್ರೆಸ್ ರೈಲು ಸಂಚಾರ ಆರಂಭ
ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬ ಬರುತ್ತದೆ. ಈ ಸಮಯದಲ್ಲಿ ರಜೆ ಇರುವುದರಿಂದ ಬಹಳಷ್ಟು ಜನರು ಊರುಗಳಿಗೆ ಹೋಉತ್ತಾರೆ. ಅದರಲ್ಲೂ ಹೊಸ ವರ್ಷ ಸಹ ಹತ್ತಿರ ಇರುತ್ತದೆ. ಇದರಿಂದ ಪ್ರವಾಸ ಹೋಗುವವರು ಜಾಸ್ತಿ ಇರುತ್ತಾರೆ. ಕ್ರಿಸ್‌ಮಸ್ (Christmas) ಸಮಯದಲ್ಲಿ ಜನರನ್ನ ನಿಭಾಯಿಸಲು ಸುಲಭವಾಗಲಿ ಎಂದು ವಿಶೇಷ ಎಕ್ಸ್‌ಪ್ರೆಸ್ ರೈಲು (Express Train) ಆರಂಭ ಮಾಡಲು ನೈಋತ್ಯ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಬೆಂಗಳೂರು ಮತ್ತು ಬೀದರ್ ನಡುವೆ ಎಕ್ಸ್‌ಪ್ರೆಸ್ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ…
