Recruitment 2026: ಬರೋಬ್ಬರಿ 29 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸರ್ಕಾರಿ ಕೆಲಸಕ್ಕೆ ಇಲ್ಲಿದೆ ಅವಕಾಶ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ತನ್ನ ಅಡಿಯಲ್ಲಿ ಖಾಲಿ ಇರುವ 29 ಹಿರಿಯ ಕಾರ್ಯನಿರ್ವಾಹಕ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ ( Recruitment 2026) ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದ್ದು, ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಹುದ್ದೆಗಳ ಸಂಖ್ಯೆ: 29ಉದ್ಯೋಗ ಸ್ಥಳ: ಬೆಂಗಳೂರು ಹುದ್ದೆಯ ಹೆಸರು: ಹಿರಿಯ ಕಾರ್ಯನಿರ್ವಾಹಕ ವೈದ್ಯಸಂಬಳ: ರೂ. 45,000 – 1,50,000/- ಪ್ರತಿ ತಿಂಗಳು ಪೋಸ್ಟ್ ಹೆಸರು ವಿದ್ಯಾರ್ಹತೆ ಪೋಸ್ಟ್‌ಗಳ ಸಂಖ್ಯೆ ವೇತನ ವೇತನ…
